ಪುತ್ತೂರಿನ ಬ್ರೈಟ್ ಪ್ಯಾರಾಮೆಡಿಕಲ್ ಕಾಲೇಜಿಗೆ ಶೇಕಡಾ 100 ಫಲಿತಾಂಶ

0

ಪುತ್ತೂರು :ಪುತ್ತೂರಿನ ಚೇತನಾ ಆಸ್ಪತ್ರೆಯಲ್ಲಿ ಕಾರ್ಯಾಚರಿಸುತ್ತಿರುವ ಬ್ರೈಟ್ ಕಾಲೇಜ್ ಆಫ್ ಪ್ಯಾರಾಮೆಡಿಕಲ್ ಸೈನ್ಸ್ ಹಾಗೂ ಹೆಲ್ತ್‌ಕೇರ್ ಇನ್‌ಸ್ಟಿಟ್ಯೂಷನ್ಸ್‌ನಲ್ಲಿ ಅಂತಿಮ ವರ್ಷದ ಮೆಡಿಕಲ್ ಲ್ಯಾಬೊರೇಟರಿ ಹಾಗೂ ಮೆಡಿಕಲ್ ಆಪರೇಷನ್ ಥಿಯೇಟರ್ ಟೆಕ್ನಾಲಜಿ ಕೋರ್ಸುಗಳ ಕರ್ನಾಟಕದ ಪ್ಯಾರಾಮೆಡಿಕಲ್ ಬೋರ್ಡ್ 2020-21ನೇ ಸಾಲಿನ ವಾರ್ಷಿಕ ಪರೀಕ್ಷೆಯಲ್ಲಿ ಶೇಕಡಾ 100 ಫಲಿತಾಂಶ ಪಡೆದುಕೊಂಡಿದೆ.

 

ಸಿಂಚನಾ ಜಿ
ಸೌಜನ್ಯ
ಆಯಿಷತ್ ಸಫ್ವಾನ

 

ಸ್ವಾತಿ ಯು. ಕೆ

ಡಿ.ಎಮ್.ಎಲ್.ಟಿ ವಿದ್ಯಾರ್ಥಿಗಳಾದ ಸಿಂಚನಾ ಜಿ. ಪ್ರಥಮ ಸ್ಥಾನ ಹಾಗೂ ಸೌಜನ್ಯ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿರುತ್ತಾರೆ. ಮತ್ತು ಡಿ.ಓ.ಟಿ.ಟಿ ವಿದ್ಯಾರ್ಥಿಗಳಾದ ಆಯಿಷತ್ ಸಫ್ವಾನ ಪ್ರಥಮ ಸ್ಥಾನ ಹಾಗೂ ಸ್ವಾತಿ ಯು. ಕೆ. ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ. ಉತ್ತಮ ಶ್ರೇಣಿಯಲ್ಲಿ ಉತ್ತೀರ್ಣಗೊಂಡ ಎಲ್ಲಾ ವಿದ್ಯಾರ್ಥಿಗಳನ್ನು ಕಾಲೇಜಿನ ಆಡಳಿತ ಮಂಡಳಿ ಹಾಗೂ ಕಾಲೇಜಿನ ಪ್ರಾಧ್ಯಾಪಕ ವೃಂದ ಅಭಿನಂದಿರಿಸುತ್ತಾರೆ.

LEAVE A REPLY

Please enter your comment!
Please enter your name here