ಹಾಲೆಮಜಲಿನಲ್ಲಿ ನವಶಕ್ತಿ ಭಜನಾ ತಂಡ ಉದ್ಘಾಟನೆ

0

ನಾಲ್ಕೂರು ಗ್ರಾಮದ ಹಾಲೆಮಜಲಿನಲ್ಲಿ ನವಶಕ್ತಿ ಭಜನಾ ತಂಡ ಇಂದು ಉದ್ಘಾಟನೆಗೊಂಡಿತ್ತು .

ಪವಿತ್ರ ಕುಕ್ಕುಜೆ ಇವರ ಸಂಚಾಲಕತ್ವದಲ್ಲಿ ರಚಿಸಿದ ತಂಡವನ್ನು ಸಂಪ್ಯಾಡಿ ಶ್ರೀಮತಿ ಜಯಲಕ್ಷ್ಮಿ ಕಮಲಾಕ್ಷ ರವರು ದೀಪ ಬೆಳಗಿಸಿ ಶುಭ ಹಾರೈಸಿದರು.

ನಂತರ ರಮೇಶ್ ಮೆಟ್ಟಿನಡ್ಕರವರು ಭಜನಾ ತಂಡದವರಿಗೆ ತರಬೇತಿ ನೀಡಿದರು ಈ ಸಂದರ್ಭದಲ್ಲಿ ಗುತ್ತಿಗಾರು ಗ್ರಾಮ ಪಂಚಾಯತ್ ಸದಸ್ಯ ಶ್ರೀಮತಿ ಭಾರತಿ ಮೆಟ್ಟಿನಡ್ಕ ಉಪಸಿತರಿದ್ದರು ಸಂಜೀವಿನಿ ಸಂಘ ಗುತ್ತಿಗಾರು ಇದರ ಅಧ್ಯಕ್ಷ ಶ್ರೀಮತಿ ದಿವ್ಯ ಸೃಜನ್ ಗುಡ್ಡೆ ಮನೆ ಸೇರಿದಂತೆ ಅನೇಕ ಮಂದಿ ಉಪಸ್ಥಿತರಿದ್ದರು ತಂಡ ದಿಂದ ಮಕ್ಕಳಿಗೆಕುಣಿತ ಭಜನೆ ತರಬೇತಿ ನೀಡಲಾಗುವುದೆಂದು ಸಂಚಾಲಕರು ಹೇಳಿದರು.

LEAVE A REPLY

Please enter your comment!
Please enter your name here