ಕುಳ : ಮಾತೃಶ್ರೀ ಒಕ್ಕಲಿಗ ಸ್ವಸಹಾಯ ಸಂಘ ರಚನೆ

0

ಪುತ್ತೂರು : ಬಂಟ್ವಾಳ ತಾಲೂಕು ಕುಳ ಗ್ರಾಮದ ಕೊಂತ್ಯೊಟ್ಟು ಎಂಬಲ್ಲಿ ಮಾತೃಶ್ರೀ ಒಕ್ಕಲಿಗ ಸ್ವಸಹಾಯ ಸಂಘ ರಚಿಸಲಾಯಿತು. ರಾಮಕ್ಕ ಸಭಾನಡಾವಳಿ ಹಸ್ತಾಂತರಿಸಿದರು. ಸಂಘದ ಪ್ರಬಂಧಕರಾಗಿ ದೇವಕಿ, ಸಂಯೋಜಕರಾಗಿ ಯಶೋಧ, ಸದಸ್ಯರಾಗಿ ವಾರಿಜ ಕೆ., ರೂಪಾವತಿ, ವಾರಿಜ, ಪದ್ಮಾವತಿ, ಬಾಲಕ್ಕ, ವಸಂತಿ, ಲಕ್ಷ್ಮೀ ಶೋಭಾ, ಸಲಹಾ ಸಮಿತಿ ಸದಸ್ಯ ವೆಂಕಪ್ಪ ಗೌಡ, ಪ್ರೇರಕ ಮೋಹಿನಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here