ಬನ್ನೂರಿನಲ್ಲಿ ತಾಲೂಕು ಅಂಬೇಡ್ಕರ್ ಭವನಕ್ಕೆ ಮಂಜೂರು ಮಾಡಿದ ಜಾಗ ಪರಿಶೀಲನೆ

0

ಪುತ್ತೂರು: ತಾಲೂಕು ಅಂಬೇಡ್ಕರ್ ಭವನಕ್ಕಾಗಿ ಮಂಜೂರು ಮಾಡಲಾಗಿರುವ ಬನ್ನೂರಿನ ಜಾಗವನ್ನು ತಹಶೀಲ್ದಾರ್ ರಮೇಶ್ ಬಾಬು ಅವರು ಎಸ್ಸಿ, ಎಸ್ಟಿ ಮುಖಂಡರ ಜೊತೆ ಪರಿಶೀಲಿಸಿದರು.

ಈ ಸಂದರ್ಭದಲ್ಲಿ ಕಂದಾಯ ನಿರೀಕ್ಷಕ ಮಹೇಶ್, ಎಸ್ಸಿ ಮುಖಂಡರಾದ ಸಂಕಪ್ಪ ಕುರಿಯ, ಕಿಟ್ಟ ಅಜಿಲ ಕಣಿಯೂರು, ಬಾಬು ಎರೆಕ್ಕಳ ಕೆಯ್ಯೂರು ಉಪಸ್ಥಿತರಿದ್ದರು.

 

LEAVE A REPLY

Please enter your comment!
Please enter your name here