ಬೆಳ್ಳಾರೆ ಜ್ಞಾನದೀಪ ಶಿಕ್ಷಕ-ರಕ್ಷಕ ಸಂಘ ಅಧ್ಯಕ್ಷರಾಗಿ ಅಖಿಲೇಶ್, ಉಪಾಧ್ಯಕ್ಷರಾಗಿ ಶಿವರಾಮ ಕೇರ್ಪಳ

0

 

ಬೆಳ್ಳಾರೆ ಜ್ಞಾನದೀಪ ಶಿಕ್ಷಣ ತರಬೇತಿ ಸಂಸ್ಥೆಯಲ್ಲಿ 2022-23ನೇ ಸಾಲಿನ ಪೋಷಕರ ಸಭೆ ನಡೆಯಿತು. ಸಭೆಯಲ್ಲಿ ಪ್ರಸಕ್ತ ಶೈಕ್ಷಣಿಕ ಸಾಲಿನ ಶಿಕ್ಷಕ-ರಕ್ಷಕ ಸಂಘವನ್ನು ರಚಿಸಲಾಯಿತು. ನೂತನ ಅಧ್ಯಕ್ಷರಾಗಿ ಅಖಿಲೇಶ್, ಉಪಾಧ್ಯಕ್ಷರಾಗಿ ಶಿವರಾಮ ಕೇರ್ಪಳ, ಕಾರ್ಯದರ್ಶಿಯಾಗಿ ಗಣೇಶ್ ನಾಯಕ್ ಪುತ್ತೂರು, ಗೌರವ ಸಲಹೆಗಾರರಾಗಿ ಶಾರದಾ ,
ಹೂವಪ್ಪ ಪಿ ,ಮಂಜುಳಾ ,ತಿಮ್ಮಪ್ಪ ಗೌಡ ,ಸಖಿನಾಬಿ ಇವರುಗಳನ್ನು ಆಯ್ಕೆ ಮಾಡಲಾಯಿತು.

 

 

 

 

LEAVE A REPLY

Please enter your comment!
Please enter your name here