ಮಡಪ್ಪಾಡಿ : ಆಯುಧ ಪೂಜೆ

0

ಮಡಪ್ಪಾಡಿಯ ಯತೀಂದ್ರನಾಥ ಪಿ.ಸಿ.ಯವರ ಕಟ್ಟಡದಲ್ಲಿ ಆಯುಧ ಪೂಜಾ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಮಡಪ್ಪಾಡಿ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಪಿ.ಸಿ.ಜಯರಾಮ, ಗ್ರಾ.ಪಂ. ಅಧ್ಯಕ್ಷ ಮಿತ್ರದೇವ ಮಡಪ್ಪಾಡಿ, ಕಟ್ಟಡ ದ ಮ್ಹಾಲಕರಾದ ಯತೀಂದ್ರನಾಥ ಪಿ.ಸಿ., ಹಾಗೂ ಸೊಸೈಟಿ ನಿರ್ದೇಶಕರು, ಪಂಚಾಯತ್ ಸದಸ್ಯರು, ಊರವರು, ವರ್ತಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here