ಸಾವಿತ್ರಿ ಆಚಾರ್ಯ ಕಾಯರ್ತೋಡಿ ನಿಧನ

0

 

ಸುಳ್ಯದ ಕಾಯರ್ತೋಡಿಯ ದಿ.ಚಂದ್ರಯ್ಯ ಆಚಾರ್ಯ ರವರ ಪತ್ನಿ ಸಾವಿತ್ರಿ ಅವರು ಹೃದಯಾಘಾತದಿಂದ ಅಕ್ಟೋಬರ್ 14ರಂದು ನಿಧನರಾದರು.
ಅವರಿಗೆ 65 ವರ್ಷ ವಯಸ್ಸಾಗಿತ್ತು. ಮೃತರು ಪುತ್ರ ಗಣೇಶ್, ಪುತ್ರಿಯರಾದ ರೇವತಿ, ತಿಲಕ ಹಾಗೂ ಕುಟುಂಬಸ್ಥರು, ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here