ರೂಪಾಲಿ ಫ್ಯಾನ್ಸಿಯಲ್ಲಿ ದೀಪಾವಳಿ ಸ್ಪೆಷಲ್ ಸೇಲ್- ಗೂಡುದೀಪಗಳ ಬೃಹತ್ ಸಂಗ್ರಹ

0

 

ಸುಳ್ಯದ ಬಾಳೆಮಕ್ಕಿ ದ್ವಾರಕಾ ಹೋಟೆಲ್ ಮುಂಭಾಗ, ಮುಖ್ಯರಸ್ತೆಯಲ್ಲಿರುವ ರೂಪಾಲಿ ಫ್ಯಾನ್ಸಿಯಲ್ಲಿ ದೀಪಾವಳಿ ಹಬ್ಬದ ಸ್ಪೆಷಲ್ ಸೇಲ್ ನಡೆಯುತ್ತಿದೆ.

ದೀಪಾವಳಿ ಹಬ್ಬದ ಸಲುವಾಗಿ ವಿವಿಧ ವಿನ್ಯಾಸದ ಆಕರ್ಷಕ ಶೈಲಿಯ ಗೂಡು ದೀಪಗಳ ಅಪೂರ್ವ ಸಂಗ್ರಹವಿದೆ. ಮನಮೋಹಕವಾದ ದೀಪಾವಳಿ ದೀಪಗಳು,ಮಿನಿಚರ್ ಗಳು ಮೊದಲಾದ ದೀಪಾವಳಿ ಐಟಂಗಳು, ಅಲ್ಲದೆ ಎಲ್ಲಾ ತರಹದ ಉತ್ತಮ ಗುಣಮಟ್ಟದ ಫ್ಯಾನ್ಸಿ ಐಟಂಗಳು, ಗಿಫ್ಟ್ ಗಳು, ಸ್ಟೇಷನರಿ, ಕೊಡೆ,ರೈನ್ ಕೋಟ್ ಗಳು,ಗೃಹೋಪಯೋಗಿ ವಸ್ತುಗಳು ಲಭ್ಯ ವಿದ್ದು, ಗ್ರಾಹಕರಿಗೆ ವಿಶೇಷ ರಿಯಾಯಿತಿಯನ್ನು ನೀಡಲಾಗುತ್ತಿದೆ.

 

 

LEAVE A REPLY

Please enter your comment!
Please enter your name here