ಮರ್ಕಂಜ ಗ್ರಾಮದ ಬಟ್ಟಮಡ್ಕ ಈಶ್ವರ ನಾಯ್ಕರವರು ಅಲ್ಪಕಾಲದ ಅಸೌಖ್ಯದಿಂದ ಅ. 17 ರಂದು ನಿಧನರಾದರು. ಅವರಿಗೆ 85 ವರ್ಷ ವಯಸ್ಸಾಗಿತ್ತು.
ಮೃತರು ಪತ್ನಿ ಕಮಲ, ಪುತ್ರ ಸತೀಶ್, ಪುತ್ರಿಯರಾದ ನಾಗವೇಣಿ, ಪದ್ಮಿನಿ, ಸುಮತಿ, ಶ್ರೀಮತಿ, ಮೊಮ್ಮಕ್ಕಳು ಕುಟುಂಬಸ್ಥರು ಮತ್ತು ಬಂಧು ಮಿತ್ರರನ್ನು ಅಗಲಿದ್ದಾರೆ.