ಸುಳ್ಯದ ಶ್ರೀಕಂಠೇಶ್ವರ ಇಲೆಕ್ಟ್ರಾನಿಕ್ಸ್ ನಲ್ಲಿ ದೀಪಾವಳಿ ಸ್ಪೆಷಲ್ ಆಫರ್

0

 

ಸುಳ್ಯ ಗಾಂಧಿನಗರದ ಸಹನ ಲಾಡ್ಜ್ ಬಿಲ್ಡಿಂಗ್ ನಲ್ಲಿರುವ ಶ್ರೀ ಕಂಠೇಶ್ವರ ಇಲೆಕ್ಟ್ರಾನಿಕ್ಸ್, ಮೊಬೈಲ್ಸ್ & ಫರ್ನಿಚರ್ ನಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಸ್ಪೆಷಲ್ ಆಫರ್ ನಡೆಯುತ್ತಿದೆ.


ಪ್ರಸಿದ್ಧ ಕಂಪೆನಿಯ ಎಲ್ಲಾ ಉತ್ಪನ್ನಗಳ ಮೇಲೆ ವಿಶೇಷ ರಿಯಾಯಿತಿ, 15%ವರೆಗೆ ಕ್ಯಾಶ್ ಬ್ಯಾಕ್,ಸುಲಭ ಕಂತುಗಳಲ್ಲಿ 0% ಬಡ್ಡಿ ದರದಲ್ಲಿ ಸಾಲಸೌಲಭ್ಯ ಮೊದಲಾದ ಸ್ಪೆಷಲ್ ಆಫರ್ ನೀಡಲಾಗುತ್ತಿದೆ. ಗ್ರಾಹಕರಿಗೆ ವಿಶೇಷ ಬಹುಮಾನ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ. ಗ್ರಾಹಕರಿಗೆ ಕೂಪನ್ ನೀಡಲಾಗುತ್ತಿದ್ದು,ವಿಜೇತರಾದವರಿಗೆ ಪ್ರಥಮ ಬಹುಮಾನವಾಗಿ ರೆನಾಲ್ಟ್‌ ಕ್ವಿಡ್ ಕಾರು, ದ್ವಿತೀಯ ಬಹುಮಾನವಾಗಿ ಇಲೆಕ್ಟ್ರಿಕ್ ಬೈಕ್, ತೃತೀಯ ಬಹುಮಾನವಾಗಿ ಫ್ರಿಡ್ಜ್, ಚತುರ್ಥ ಬಹುಮಾನವಾಗಿ 55″ ಎಲ್ ಇ ಡಿ ಟಿವಿ ಹಾಗೂ ಹಲವಾರು ಆಕರ್ಷಕ ಬಹುಮಾನಗಳನ್ನು ನೀಡಲಾಗುತ್ತದೆ. ಎಲ್ಲಾ ಇಲೆಕ್ಟ್ರಾನಿಕ್ಸ್ ಮತ್ತು ಗೃಹೋಪಯೋಗಿ ವಸ್ತುಗಳ ವಿಶೇಷ ಸಂಗ್ರಹದೊಂದಿಗೆ ಗ್ರಾಹಕರ ಆಯ್ಕೆಗೆ ಅನುಕೂಲವಾಗಿದೆ.

LEAVE A REPLY

Please enter your comment!
Please enter your name here