ನ.20 ರಂದು ಅಡ್ಪಂಗಾಯದಲ್ಲಿ ಫುಟ್ಬಾಲ್ ಟೂರ್ನಮೆಂಟ್ : ಧ್ವಜಾರೋಹಣ

0

 

ಫೈಹಾ ಯುನೈಟೆಡ್ ಸ್ಪೋರ್ಟ್ಸ್ ಕ್ಲಬ್ ಇದರ ವತಿಯಿಂದ ಎಫ್ ಲೀಗ್ ಸೀಸನ್ 3 ಫುಟ್ಬಾಲ್ ಟೂರ್ನಮೆಂಟ್ ನ.20 ರಂದು ಅಡ್ಪಂಗಾಯ ದಲ್ಲಿ ನಡೆಯಲಿದ್ದು ಆ ಪ್ರಯುಕ್ತ ಧ್ವಜಾರೋಹಣ ಜಿ.ಎ ಸ್ಟೋರ್ ಎದುರುಗಡೆ ನಡೆಯಿತು. ದ್ವಜಾರೋಹಣವನ್ನು ಶಿವಪ್ರಕಾಶ್ ಗುರು ಸ್ವಾಮಿಗಳು ನಿರ್ವಹಿಸಿದರು.

ಹಸೈನಾರ್ ಹಾಜಿ ಗೊರಡ್ಕ ಅವರು ಅಧ್ಯಕ್ಷತೆ ವಹಿಸಿದರು . ಸಭೆಯಲ್ಲಿ ಸಿದ್ದೀಕ್ ಅಡ್ಕ, ಕಾದರ್ ಬಯಂಬು, ಗುರುರಾಜ್ ಇವರು ಅನಿಸಿಕೆಯನ್ನು ವ್ಯಕ್ತಪಡಿಸಿದರು. ಅಬ್ಬಾಸ್ ಎ.ಬಿ, ಖಾದರ್ ತುಪ್ಪಕ್ಕಲ್, ಗೌರಿಶ್ ಅಡ್ಪಂಗಾಯ, ಶರೀಫ್ ಅಜ್ಜಾವರ, ಕಾಯಬು ಫೈಹಾ ಯುನೈಟೆಡ್ ಅಧ್ಯಕ್ಷರಾದಂತಹ ಸುಹೈಲ್ ಬೆಳ್ಳಾರೆ ಇವರು ಉಪಸ್ಥಿತರಿದ್ದರು.

ಫೈಹಾ ಯುನೈಟೆಡ್ ಮುಖ್ಯ ಕಾರ್ಯದರ್ಶಿಗಳಾದ ಇಮ್ರಾನ್ ಅಡ್ಕ ಸ್ವಾಗತಿಸಿದರು. ಮಧು ಅಡ್ಪಂಗಾಯ ವಂದಿಸಿದರು.

LEAVE A REPLY

Please enter your comment!
Please enter your name here