ರಾಮಯ್ಯ ಭಂಡಾರಿ ಕಳಂಜ ನಿಧನ

0

 

ಕಳಂಜ ಗ್ರಾಮದ ವಿಷ್ಣು ನಗರ ನಿವಾಸಿ ರಾಮಯ್ಯ ಭಂಡಾರಿ ಎಂಬವರು ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು.
ಅವರಿಗೆ 75 ವಯಸ್ಸಾಗಿತ್ತು.
ಮೃತರು ಪತ್ನಿ ಶೇಷಮ್ಮ , ಇಬ್ಬರು ಪುತ್ರರಾದ ದಾಮೋದರ, ವೇಣುಗೋಪಾಲ ಇಬ್ಬರು ಪುತ್ರಿಯರಾದ ಶಾರದ ರಮೇಶ , ರಾಜೇಶ್ವರಿ ಪ್ರಕಾಶ ಹಾಗೂ ಮೊಮ್ಮಕ್ಕಳು ಮತ್ತು ಕುಟುಂಬಸ್ಥರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here