ಕುಂಞಂದೆ ಬೇರ್ಪಡ್ಕ ಪಾಲಡ್ಕ ನಿಧನ

0

 

ಉಬರಡ್ಕ ಮಿತ್ತೂರು ಗ್ರಾಮದ ಬೇರ್ಪಡ್ಕ ಪಾಲಡ್ಕ ದಿ.ಕೊರಗ ಬೆಳ್ಚಪ್ಪಾಡರವರ ಧರ್ಮಪತ್ನಿ ಶ್ರೀಮತಿ ಕುಂಞಂದೆ ಯವರು ಅಲ್ಪ ಕಾಲದ ಅಸೌಖ್ಯದಿಂದ ಅ.26 ರಂದು ನಿಧನರಾದರು.
ಅವರಿಗೆ 84 ವರ್ಷ ಪ್ರಾಯವಾಗಿತ್ತು.
ಮೃತರು ಪುತ್ರರಾದ ಚಂದ್ರಹಾಸ, ಕರಿಯ,ಪುತ್ರಿ,ಕುಟುಂಬಸ್ಥರು ಹಾಗೂ ಬಂಧುಮಿತ್ರರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here