ಗ್ರಾ.ಪಂ ಉಪಚುನಾವಣೆ : ಸುಬ್ರಹ್ಮಣ್ಯದಲ್ಲಿ ಬಿರುಸಿನ ಮತದಾನ

0

 

ಸುಬ್ರಹ್ಮಣ್ಯದಲ್ಲಿ ಗ್ರಾ.ಪಂ ನ ವಾರ್ಡ್ 3 ನೂಚಿಲ ವಾರ್ಡ್ ನ ಉಪಚುನಾವಣೆ ಇಂದು ಎಸ್ ಎಸ್ ಪಿ ಯು ಕಾಲೇಜಿನಲ್ಲಿ ನಡೆಯುತಿದೆ. ಕಣದಲ್ಲಿ ಬಿಜೆಪಿಯ ರಾಜೇಶ್ ಎನ್ ಎಸ್ ಹಾಗೂ ಕಾಂಗ್ರೆಸ್ ನ ಸುಬ್ರಹ್ಮಣ್ಯ ರಾವ್ ಕಣದಲ್ಲಿದ್ದಾರೆ. ಎರಡೂ ಪಕ್ಷಗಳ ಕಾರ್ಯಕರ್ತರು ತಮ್ಮ ತಮ್ಮ ಬೂತ್ ನಲ್ಲಿ ತಮ್ಮ ಅಭ್ಯರ್ಥಿ ಪರ ಮತಯಾಚನೆಯಲ್ಲಿ ತೊಡಗಿದ್ದಾರೆ.


 

LEAVE A REPLY

Please enter your comment!
Please enter your name here