ಇಳಂತಿಲದಲ್ಲಿ ನವಗ್ರಹ ಧನ್ವವಂತರಿ ಹೋಮ ಪ್ರಾರಂಭ

0

 

ಇಳಂತಿಲ : ಬೆಳ್ತಂಗಡಿ ಜನತೆಯ ಅಭಿವೃದ್ಧಿಗೆ ಶ್ರಮಿಸುತ್ತಿರುವ ಶಾಸಕ ಹರೀಶ್ ಪೂಂಜಾ ರವರ ಆಯುಷ್ಯ, ಆರೋಗ್ಯ ವೃದ್ಧಿಗಾಗಿ ಇಳಂತಿಲ ವಾಣಿಶ್ರೀ ಕಲಾ ಮಂದಿರದಲ್ಲಿ ಅ.28 ರಂದು ನವಗ್ರಹ, ಧನ್ವಂತರೀಹೋಮ ಸಹಿತ
ಮಹಾಮೃತ್ಯುಂಜಯ ಹೋಮ ಪ್ರಾರಂಭಿಸಲಾಯಿತು.

ಈ ಸಂದರ್ಭದಲ್ಲಿ ಅಭಿಮಾನಿಗಳು ಹಿತೈಷಿಗಳು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here