ನಾಳೆ (ಅ.30) ಅಯುರ್ಧಾಮದಲ್ಲಿ ಮೂಲವ್ಯಾಧಿ ಹಾಗೂ ಪಿಸ್ಟುಲಾ ಚಿಕಿತ್ಸಾ ಶಿಬಿರ

0

ಸುಳ್ಯದ ಹಳೆಗೇಟಿನಲ್ಲಿರುವ ಆಯುರ್ಧಾಮ ಆಯುರ್ವೇದ ಆಸ್ಪತ್ರೆಯಲ್ಲಿ ಮೂಲವ್ಯಾಧಿ,ಭಗಂದರ(ಪಿಸ್ಟುಲಾ) ಮೊದಲಾದ ಗುದರೋಗಗಳ ತಪಾಸಣೆ,ಚಿಕಿತ್ಸೆ ಹಾಗೂ ಅವಶ್ಯಕತೆ ಇದ್ದಲ್ಲಿ ಕ್ಷಾರಚಿಕಿತ್ಸೆ ನಾಳೆ (ಅ.30)ಬೆಳಿಗ್ಗೆ.11 ಗಂಟೆಯಿಂದ ಮಧ್ಯಾಹ್ನ 3 ರ ತನಕ ನಡೆಯಲಿದೆ.

LEAVE A REPLY

Please enter your comment!
Please enter your name here