ಅಡ್ಕಾರು: ಅಂಬಾಡಿಮೂಲೆ ಶ್ರೀ ವಿಷ್ಣುಮೂರ್ತಿ ಗುಳಿಗ ದೈವಸ್ಥಾನದ ಜೀರ್ಣೋದ್ಧಾರ ಸಮಿತಿ ರಚನೆ

0

 

ಅಧ್ಯಕ್ಷರಾಗಿ ಅಶೋಕ ಅಡ್ಕಾರು ಆಯ್ಕೆ

ಜಾಲ್ಸೂರು ಗ್ರಾಮದ ಅಡ್ಕಾರಿನ ಅಂಬಾಡಿಮೂಲೆ ಶ್ರೀ ವಿಷ್ಣುಮೂರ್ತಿ ಗುಳಿಗ ದೈವಸ್ಥಾನದ ಜೀರ್ಣೋದ್ಧಾರ ಸಮಿತಿಯನ್ನು ಅ.30ರಂದು ರಚಿಸಲಾಯಿತು.
ಪ್ರಶ್ನಾಚಿಂತನೆಯಲ್ಲಿ ಕಂಡುಬಂದ ಪ್ರಕಾರ ಅಡ್ಕಾರಿನ ಅಂಬಾಡಿಮೂಲೆ ಎಂಬಲ್ಲಿ ಸುಮಾರು ಮೂರು ತಲೆಮಾರುಗಳ ಇತಿಹಾಸವುಳ್ಳ ವಿಷ್ಣುಮೂರ್ತಿ ಗುಳಿಗ ದೈವಸ್ಥಾನದ ಜೀರ್ಣೋದ್ಧಾರ ಸಮಿತಿಯನ್ನು ರಚಿಸಲಾಯಿತು.

ಸಮಿತಿಯ ಗೌರವಾಧ್ಯಕ್ಷರಾಗಿ ಜಗನ್ನಾಥ ಬೇರ್ಪಡ್ಕ, ಅಧ್ಯಕ್ಷರಾಗಿ ಅಶೋಕ ಅಡ್ಕಾರು, ಪ್ರಧಾನ ಕಾರ್ಯದರ್ಶಿಯಾಗಿ ನವೀನ ಅಂಬಾಡಿಮೂಲೆ, ಖಜಾಂಜಿಯಾಗಿ ಎ. ಗಂಗಾಧರ ಅಡ್ಕಾರು ಆಯ್ಕೆಯಾದರು.
ಉಪಾಧ್ಯಕ್ಷರುಗಳಾಗಿ ಸುನಿಲ್ ಅಡ್ಕಾರು, ಗ್ರಾ.ಪಂ. ಉಪಾಧ್ಯಕ್ಷೆ ಲೀಲಾವತಿ ವಿನೋಬನಗರ, ಜೊತೆ ಕಾರ್ಯದರ್ಶಿಯಾಗಿ ಸುಧಾಕರ ಕಾನ ಅಡ್ಕಾರು, ಶಿವಪ್ರಸಾದ್ ಅಡ್ಕಾರು, ಗೌರವ ಸಲಹೆಗಾರರುಗಳಾಗಿ ನಾರಾಯಣ ಬೆಳ್ಚಪ್ಪಾಡ ನಾರಂಪಾಡಿ, ಜಯಂತ ಗೌಡ ಅಡ್ಕಾರು , ಎ.ಕೆ. ಕುಂಞಿಕಣ್ಣನ್ ಬೈಲು, ಅಪ್ಪಕುಂಞಿ ಕಾನ, ಭಾಸ್ಕರ ತಲಶ್ಯೇರಿ, ಗೋಪಾಲ ಎ.ಆರ್., ಎ.ಆರ್. ಬಾಬು ಅಡ್ಕಾರು, ಗೋಪಾಲ ಕಾನ ಅಡ್ಕಾರು, ಭಾಸ್ಕರ ಕಾನ ಅಡ್ಕಾರು, ನಾಗೇಶ್ ಅಡ್ಕಾರು, ಜಗದೀಶ್ ಬೇರ್ಪಡ್ಕ, ಧನಂಜಯ ಅಡ್ಕಾರು, ಕೃಷ್ಣಕುಮಾರ್ ಅಡ್ಕಾರು, ಸತೀಶ್ ಪೂಜಾರಿ ಅಡ್ಕಾರು ಆಯ್ಕೆಯಾದರು.
ಸಮಿತಿಯ ಸದಸ್ಯರುಗಳಾಗಿ ಗಣೇಶ್ ಅಂಬಾಡಿಮೂಲೆ, ದೀಪಕ್ ಸುಂಕಡ್ಕ, ಸುದೀಶ್ ಬೇರ್ಪಡ್ಕ, ನಾರಾಯಣ ಪೆರಾಜೆ, ಕೃಷ್ಣ ಪಾಜಪಳ್ಳ, ಹೇಮಚಂದ್ರ ಪೆರಾಜೆ, ಅಚ್ಚುತ ಕೋನಡ್ಕಪದವು, ಸ್ವಸ್ತಿಕ್ ಸುಳ್ಯ, ಎ.ಆರ್. ಗಂಗಾಧರ ಅಡ್ಕಾರು, ಎ.ಆರ್. ಬಾಬು ಅಡ್ಕಾರು, ನಿತಿನ್ ಸುಳ್ಯ, ಸುನೀಶ್ ಪಾಂಡಿ, ಶ್ರೀಮತಿ ಚಂದ್ರಾವತಿ ಪಾಂಡಿ, ಶ್ರೀಮತಿ ಶಾರದಾ ಸುಳ್ಯ, ಶ್ರೀಮತಿ ಪ್ರೇಮ ಅಂಬಾಡಿಮೂಲೆ, ನವೀನ ಮಹಾಬಲಡ್ಕ, ಕರುಣಾಕರ ಬೈಲು, ಶ್ರೀಮತಿ ಕುಸುಮ ಅಂಬಾಡಿಮೂಲೆ, ಶ್ರೀಮತಿ ಗೀತಾ ಅಂಬಾಡಿಮೂಲೆ, ಶ್ರೀಮತಿ ಮೀನಾಕ್ಷಿ ಅಂಬಾಡಿಮೂಲೆ, ಶ್ರೀಮತಿ ಚಂದ್ರಿಕಾ ಅಂಬಾಡಿಮೂಲೆ, ಶ್ರೀಮತಿ ಜಯಂತಿ ಅಜಿತ್ ಮರುಗೋಡು ಆಯ್ಕೆಯಾದರು.

LEAVE A REPLY

Please enter your comment!
Please enter your name here