ಉದನೆ: ಬ್ಯಾಡ್ಮಿಂಟನ್ ಪಂದ್ಯಾಟ

0

 

ನೆಲ್ಯಾಡಿ: ರೋಯಲ್ ಸ್ಪೋರ್ಟ್ಸ್ ಮತ್ತು ವೆಲ್ಫೇರ್ ಕ್ಲಬ್ ಬರೆಮೇಲು, ಉದನೆ-ಶಿರಾಡಿ ಇದರ ವತಿಯಿಂದ ಬರೆಮೇಲುನಲ್ಲಿ ಬ್ಯಾಡ್ಮಿಂಟನ್ ಪಂದ್ಯಾಟ ನಡೆಯಿತು. ಪಂದ್ಯಾಟದ ಪ್ರಥಮ ಬಹುಮಾನವನ್ನು ಬೆಳ್ತಂಗಡಿಯ ಸಂಪತ್ – ಪ್ರಣವ್ ಜೋಡಿ ಪಡೆದುಕೊಂಡಿದೆ. ದ್ವಿತೀಯ ಬಹುಮಾನ ನೆಲ್ಯಾಡಿಯ ವಾಲ್ಟರ್ – ಪ್ರಾರ್ಥನ್ ಹಾಗೂ ತೃತೀಯ ಬಹುಮಾನವನ್ನು ಬೆಳ್ತಂಗಡಿಯ ಶಿವ-ಮುನೀರ್ ಪಡೆದುಕೊಂಡರು.

LEAVE A REPLY

Please enter your comment!
Please enter your name here