ಮಾ.28 : ದರ್ಬೆ ಐಕೆ ಮಾಲ್‌ನಲ್ಲಿ ಏಷಿಯನ್‌ವುಡ್, ನ್ಯೂ ಮಂಗಳೂರು ಇಲೆಕ್ಟ್ರಾನಿಕ್ಸ್‌ನ ನೂತನ ಶಾಖೆ ಶುಭಾರಂಭ

0

ಪುತ್ತೂರು : ಸುಮಾರು 40 ವರ್ಷಗಳಿಂದ ಗ್ರಾಹಕರ ಸೇವೆಯಲ್ಲಿರುವ ನ್ಯೂ ಮಂಗಳೂರು ಫರ್ನಿಚರ್‌ನ ನೂತನ ಶಾಖೆ ಮಾ.28ರಂದು ಪುತ್ತೂರಿನ ಹೃದಯ ಭಾಗದಲ್ಲಿರುವ ದರ್ಬೆ ಐಕೆ ಮಾಲ್‌ನಲ್ಲಿ ಶುಭಾರಂಭಗೊಳ್ಳಲಿದೆ. ನವನವೀನ ಮಾದರಿಯ ದೀರ್ಘ ಬಾಳಿಕೆಯ ಉತ್ತಮ ಗುಣಮಟ್ಟದ ಬ್ರಾಂಡೆಡ್ ಇಲೆಕ್ಟ್ರಾನಿಕ್ ವಸ್ತುಗಳು ಮತ್ತು ಫರ್ನಿಚರ್‌ಗಳನ್ನೊಳಗೊಂಡಿದೆ. ಗೋದ್ರೆಜ್, ಡ್ಯೂರೊಫ್ಲೆಕ್ಸ್ ಸ್ಟೋರ್, ಸುಪ್ರೀಮ್ ಫರ್ನಿಚರ್, ವೈಟ್ ಓಕ್, ಎವರ್ ಗ್ರೀನ್ ಇದರ ವಿಶೇಷ ಔಟ್‌ಲೆಟ್‌ಗಳನ್ನು ಮಳಿಗೆ ಒಳಗೊಂಡಿದೆ. ಗ್ರಾಹಕರ ಇಷ್ಟದ ಎಲ್ಲಾ ಮಾದರಿಯ ಗ್ರಹೋಪಯೋಗಿ ವಸ್ತುಗಳು, ಫರ್ನಿಚರ್‌ಗಳು ಒಂದೇ ಸೂರಿನಡಿಯಲ್ಲಿ ಲಭ್ಯವಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here