ಬಿಳಿನೆಲೆ ಗ್ರಾ.ಪಂ. ಪ್ರಭಾರ ಪಿಡಿಓ ಸುಜಾತಾ ಕೆ.‌

0

ಪುತ್ತೂರು: ಕಡಬ ತಾಲೂಕಿನ ಬಿಳಿನೆಲೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿ ಸುಜಾತಾ ಕೆ. ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಐತ್ತೂರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿರುವ ಸುಜಾತರವರಿಗೆ ಬಿಳಿನೆಲೆ ಗ್ರಾ.ಪಂ. ಪ್ರಭಾರ ಜವಾಬ್ದಾರಿ ವಹಿಸಲಾಗಿದೆ.

ಪುತ್ತೂರು‌ ಕೆಮ್ಮಿಂಜೆ ನಿವಾಸಿಯಾಗಿರುವ ಸುಜಾತಾರವರು ಈ ಹಿಂದೆ ಮುಂಡೂರು, ಬನ್ನೂರು, ಕರೋಪಾಡಿ ಮತ್ತು ಬೆಳಂದೂರು ಗ್ರಾಮ‌ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದರು.

LEAVE A REPLY

Please enter your comment!
Please enter your name here