ಇಚ್ಲಂಪಾಡಿ: ನಾಟಿ ವೈದ್ಯೆ ಮೋನಮ್ಮ ನಿಧನ

0

 

ನೆಲ್ಯಾಡಿ: ಇಚ್ಲಂಪಾಡಿ ಗ್ರಾಮದ ಬಿಜೇರು ನಿವಾಸಿ, ನಾಟಿ ವೈದ್ಯೆ ಮೋನಮ್ಮ (91ವ.) ರವರು ಅಲ್ಪ ಕಾಲದ ಅಸೌಖ್ಯದಿಂದ ಎ.13ರಂದು ಬೆಳಿಗ್ಗೆ ಸ್ವಗ್ರಹದಲ್ಲಿ ನಿಧನರಾದರು. ಮ್ರತರು ವಿಷಜಂತು ಕಡಿತ, ಕೆಂಪು ಸೇರಿದಂತೆ ಇನ್ನಿತರ ಖಾಯಿಲೆ ಗಳಿಗೆ ನಾಟಿ ಔಷಧಿ ನೀಡುತ್ತಿದ್ದರು. ಸಹೋದರಿ ಜೊತೆ ವಾಸವಾಗಿದ್ದ ಇವರು ಸಹೋದರಿ ಜಾನಕಿ, ಸಹೋದರಿಯ ಪುತ್ರ ವಸಂತ ಗೌಡ, ಸೊಸೆ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here