ಪುತ್ತೂರು: ಸಾಲ್ಮರ ರೈಲ್ವೇ ಗೇಟ್ ಬಳಿಯ ಮೇಘನಗರ ನಿವಾಸಿ ಹೆನ್ರಿ ಡಿ’ ಸೋಜ ಹಾಗೂ ಪ್ರೆಸಿಲ್ಲ ಡಿ’ಸೋಜರವರ ಪುತ್ರ ಪ್ರವೀಣ್(ಪವಿ) ಡಿ’ಸೋಜ(38ವ.) ರವರು ಅಸೌಖ್ಯದಿಂದ ಎ.16 ರಂದು ಪುತ್ತೂರು ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.
ಮೃತರು ತಂದೆ, ತಾಯಿ, ಐದು ಮಂದಿ ಸಹೋದರರು, ಈರ್ವರು ಸಹೋದರಿಯರನ್ನು ಅಗಲಿದ್ದಾರೆ.