![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
ಪುತ್ತೂರು: ಕಬಕ ಸುಲ್ತಾನ್ ನಗರದ ಸಿರಾಜುಲ್ ಹುದಾ ಸ್ಟೂಡೆಂಟ್ ಫೆಡರೇಶನ್ ಅಧೀನದಲ್ಲಿ ಇಫ್ತಾರ್ ಕೂಟ ನಡೆಯಿತು. ಸಿರಾಜುಲ್ ಹುದಾ ಸ್ಟೂಡೆಂಟ್ ಫೆಡರೇಶನ್ ಸಂಘದ ಅಧ್ಯಕ್ಷರಾದ ಸಂಶೀರ್, ಉಪಾಧ್ಯಕ್ಷ ಅಂಫಲ್, ಜೊತೆ ಕಾರ್ಯದರ್ಶಿ ಫರ್ಸಾನ್ರವರ ಉಪಸ್ಥಿತಿಯಲ್ಲಿ ಇಫ್ತಾರ್ ಕೂಟ ನಡೆಯಿತು. ಸಂಘದ ಗೌರಾಧ್ಯಕ್ಷರಾದ ಆಸೀಫ್ ಝುಹ್ರಿ ಉಸ್ತಾದರ ನೇತೃತ್ವದಲ್ಲಿ ಅಜ್ಮೀರ್ ಮೌಲಿದ್ ನಡೆಯಿತು.