ಶುಭವಿವಾಹ: ಪ್ರಮೋದ್-ರಕ್ಷಿತಾ

0

 

 

ಪುತ್ತೂರು :ಅರಿಯಡ್ಕ ಗ್ರಾಮದ ಪನೆಕ್ಕಳ ವಾಸುರೈ ಮತ್ತು ಸೀತಾ ರವರ ಪುತ್ರ ಪ್ರಮೋದ್ ರವರ ವಿವಾಹವು ,ಕೋರಿಕ್ಕಾರು,ಎದುರ್ಕಜೆ ಜಗನ್ನಾಥ ರೈ ಮತ್ತು ಬಾಲ್ಯೋಟ್ಟುಗುತ್ತು ಶ್ಯಾಮಲಾ ರೈ ಯವರ ಸುಪುತ್ರಿ ರಕ್ಷಿತಾ ರವರೊಂದಿಗೆ ಎ21ರಂದು ಪರ್ಪುಂಜ ಅಬ್ರಾಡ್ ಮಲ್ಟಿಪ್ಲೆಕ್ಸ್ ಆಡಿಟೋರಿಯಂ ನಡೆಯಿತು.

LEAVE A REPLY

Please enter your comment!
Please enter your name here