ಶುಭವಿವಾಹ: ರಾಜೇಶ್-ಆಶಾ

0


ಪುತ್ತೂರು ತಾಲೂಕು ಶಾಂತಿಗೋಡು ಗ್ರಾಮದ ಕುಕ್ಯಾನ ದಿ.ಶಿವಪ್ಪ ಗೌಡರ ಪುತ್ರ ರಾಜೇಶ್ ಹಾಗೂ ಪುತ್ತೂರು ತಾಲೂಕು ಪಡ್ನೂರು ಗ್ರಾಮದ ಪಡೀಲು ದಿ.ಕೃಷ್ಣಪ್ಪ ಗೌಡರ ಪುತ್ರಿ ಆಶಾರವರ ವಿವಾಹ ಎ.24ರಂದು ಕೆಮ್ಮಿಂಜೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ಮಹಾವಿಷ್ಣು ದೇವಳದ ಸಭಾವೇದಿಕೆಯಲ್ಲಿ ನಡೆಯಿತು.

 

LEAVE A REPLY

Please enter your comment!
Please enter your name here