ಎ. 25- ಸವಣೂರು ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಂಟ್ರೆ ಗೌಜಿ ಸಿದ್ಧತಾ ಸಭೆ

0

ಪುತ್ತೂರು: ತಾಲೂಕು ಬಂಟರ ಸಂಘದ ಆಶ್ರಯದಲ್ಲಿ ಎ. 30 ರಂದು ಪುತ್ತೂರಿನಲ್ಲಿ ಜರಗಲಿರುವ ಬಂಟ್ರೆ ಗೌಜಿ ಕಾರ‍್ಯಕ್ರಮ ಸಿದ್ಧತೆ ಬಗ್ಗೆ ಸವಣೂರು ವಲಯ ವ್ಯಾಪ್ತಿಯ ಬಂಟರ ಸಂಘದ ಸಭೆಯು ಎ. 25 ರಂದು ಸಂಜೆ 4 ಗಂಟೆಗೆ ಸವಣೂರು ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜರಗಲಿದೆ ಎಂದು ಕಾರ‍್ಯಕ್ರಮ ಸಂಘಟಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here