ಶುಭವಿವಾಹ; ಪ್ರಶಾಂತ್- ಗುಣವತಿ ದಿವಾಕರ – ಕಾವ್ಯ

0


ಪುತ್ತೂರು:  ಕಾಣಿಯೂರು ಗ್ರಾಮದ ಕೋಳಿಗದ್ದೆ ದಿ| ಕುಶಾಲಪ್ಪ ಗೌಡರ ಪುತ್ರ ಕುಸುಮಾಧರ (ಪ್ರಶಾಂತ್) ಮತ್ತು ಕಡಬ ಗ್ರಾಮದ ಪಣೆಮಜಲು ನಾರ್ಣಪ್ಪ ಗೌಡರ ಪುತ್ರಿ ಗುಣವತಿ (ಗೀತಾ)ರವರ ವಿವಾಹವು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಹಾಗೂ ಕಾಣಿಯೂರು ಗ್ರಾಮದ ಕೋಳಿಗದ್ದೆ ದಿ| ಕುಶಾಲಪ್ಪ ಗೌಡರ ಪುತ್ರ ದಿವಾಕರ ಮತ್ತು ಸುಳ್ಯ ಅಮರಮುಡ್ನೂರು ಗ್ರಾಮದ ಕೊಂಡೆಬಾಯಿ ದಿ| ಗಣಪಯ್ಯ ಗೌಡರ ಪುತ್ರಿ ಕಾವ್ಯರವರ ವಿವಾಹವು ಕಾಣಿಯೂರು ಶ್ರೀ ಲಕ್ಷ್ಮೀನರಸಿಂಹ ಭಜನಾ ಮಂದಿರದಲ್ಲಿ ಎ. 24ರಂದು ನಡೆಯಿತು.

LEAVE A REPLY

Please enter your comment!
Please enter your name here