ಪುತ್ತೂರಿನಲ್ಲಿ ಗಾರ್ಮೆಂಟ್ಸ್ ಟೈಲರಿಂಗ್ ಉಚಿತ ತರಬೇತಿ

0

ಪುತ್ತೂರು: ಗಾರ್ಮೆಂಟ್ಸ್ ಹಾಗೂ ಉಡುಪುಗಳ ಹೊಲಿಗೆ ತರಬೇತಿಯನ್ನು ಪುತ್ತೂರಿನಲ್ಲಿ ಉಚಿತವಾಗಿ ನೀಡಲಾಗುವುದು ಅಲ್ಲದೆ ತರಬೇತಿ ಪಡೆದ ನಂತರ ಅಭ್ಯರ್ಥಿಗಳಿಗೆ ಸಂಸ್ಥೆಯಲ್ಲಿ ಖಾಯಂ ಉದ್ಯೋಗ ಕೂಡ ನೀಡಲಾಗುತ್ತದೆ. ಸೀಮಿತ ಸೀಟುಗಳು ಮಾತ್ರ ಖಾಲಿ ಇದ್ದು ಆಸಕ್ತರು ಕೂಡಲೇ ಸಂಸ್ಥೆಯನ್ನು ಸಂಪರ್ಕಿಸಬಹುದಾಗಿದೆ. ತರಬೇತಿ ಸಮಯ ಬೆಳಿಗ್ಗೆ 9 ರಿಂದ ಸಂಜೆ 5 ರ ತನಕ ಇದ್ದು ಆಸಕ್ತ ಅಭ್ಯರ್ಥಿಗಳು ಪುತ್ತೂರು ಅರುಣಾ ಚಿತ್ರಮಂದಿರದ ಹತ್ತಿರದ ಸ್ವಾಗತ ಬಿಲ್ಡಿಂಗ್‌ನ ಪ್ರಥಮ ಮಹಡಿಯಲ್ಲಿರುವ ಅಮರ್ ಸ್ಪೋರ್ಟ್ಸ್ ವೇರ್‍ಸ್ (ಮೆನ್ಯೂಫೆಕ್ಚರಿಂಗ್ ಯುನಿಟ್) ಅನ್ನು ಸಂಪರ್ಕಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೊ.9343570987 ಅಥವಾ 08251-230987 ಗೆ ಸಂಪರ್ಕಿಸಬಹುದಾಗಿದೆ ಎಂದು ಮಾಲಕರ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here