ಕಳಾರ: ಶಟರ್ ಮುರಿದು ಅಂಗಡಿಯಿಂದ ಹಣ ಕಳ್ಳತನ

0

ಕಡಬ: ಕಡಬ ಸಮೀಪದ ಕಳಾರ ಎಂಬಲ್ಲಿ ಅಂಗಡಿಯೊಂದರ ಶಟರ್ ಮುರಿದು ಅಂಗಡಿಯೊಳಗಿದ್ದ ಹಣವನ್ನು ದೋಚಿದ ಘಟನೆ ಕಳೆದ ರಾತ್ರಿ ನಡೆದಿದೆ. ಇಸ್ಮಾಯಿಲ್ ಬಿ.ಡಿ.ಎಸ್. ಎಂಬವರ ಅಂಗಡಿಗೆ ನುಗ್ಗಿದ ಕಳ್ಳರು ಒಟ್ಟು ನಾಲ್ಕೂವರೆ ಲಕ್ಷ ರೂ ಗಳನ್ನು ದೊಚಿದ್ದಾರೆ ಎಂದು ಇಸ್ಮಾಯಿಲ್ ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here