ನಿಶ್ಚಿತಾರ್ಥ: ಗುರುಪ್ರಸಾದ್-ಅಶ್ವಿನಿ Posted by suddinews22 Date: May 08, 2022 in: Uncategorized, ಇತ್ತೀಚಿನ ಸುದ್ದಿಗಳು, ಶುಭಾಶಯ/ಶುಭಾರಂಭ, ಸಭೆ-ಸಮಾರಂಭ Leave a comment 27 Views ಪುತ್ತೂರು: ಬಲ್ನಾಡು ಗ್ರಾಮದ ಅಟ್ಲಾರು ದಿ.ಚೋಮ ನಾಯ್ಕರ ಪುತ್ರ ಗುರುಪ್ರಸಾದ್ ಹಾಗೂ ಆರ್ಯಾಪು ಗ್ರಾಮದ ಬಂಗಾರಡ್ಕ ರಾಮ ನಾಯ್ಕರ ಪುತ್ರಿ ಅಶ್ವಿನಿಯವರ ವಿವಾಹ ನಿಶ್ಚಿತಾರ್ಥವು ಮೇ.8ರಂದು ಬಂಗಾರಡ್ಕ ವಧುವಿನ ಮನೆಯಲ್ಲಿ ನಡೆಯಿತು.