ಬಡಗನ್ನೂರು ದ.ಕ.ಜಿ.ಪಂ ಉ ಹಿ.ಪ್ರಾ.ಶಾಲಾ ಪ್ರಾರಂಭೋತ್ಸವ

0

ಬಡಗನ್ನೂರುಃ ದ.ಕ.ಜಿ.ಪಂ ಉ.ಹಿ.ಪ್ರಾ.ಶಾಲೆ ಬಡಗನ್ನೂರು  ಇಲ್ಲಿ ಶಾಲಾ ಪ್ರಾರಂಭೋ ತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು ಗ್ರಾ..ಪಂ ನಿಂದ ಶಾಲೆಯ ಸಭಾಂಗಣದವರೆಗೆ ಮಕ್ಕಳನ್ನು ಮೆರವಣಿಗೆಯಲ್ಲಿ ಕರೆತತಂದು  ಶಾಲಾ ಮುಖ್ಯ ದ್ವಾರದಲ್ಲಿ ಹಸಿರು ತೋರಣದಲ್ಲಿ ಶೃಂಗಾರದಿಂದ  ಹೊ ಸದಾಗಿ ಸೇರ್ಪಡೆಗೊಂಡ  ಮಕ್ಕಳಿಗೆ ಬಲೂನ್ ನೀ ಡಿ ಆರತಿ ಎತ್ತಿ ಸ್ವಾ ಗತಿಸಲಾಯಿತು. ಶಾಲಾ ಆವರಣದುದ್ದಕ್ಕೂ ತಳಿರು ತೋ ರಣದಿಂದ ಶೃಂಗರಿಸಲಾಗಿತ್ತು. 
ಸಭಾಕಾರ್ಯ ಕ್ರಮದಲ್ಲಿ  ಗ್ರಾ. ನಂ ಉಪಾಧ್ಯಕ್ಷ ಸಂತೋಷ್ ಆಳ್ವ ಮುಖ್ಯ ಅತಿಥಿಗಳಾಗಿ ಮಾತನಾಡಿ ಶುಭ ಹಾರೈಸಿದರು.ಶಾಲಾ ಮುಖ್ಯ ಶಿಕ್ಷಕ ನಾರಾಯಣ ನಾಯ್ಕ ಪಿ ಕಲಿಕಾ ಚೇ ತರಿಕೆ ಬಗ್ಗೆ ವಿಸ್ತೃತ ಮಾಹಿತಿ ನೀಡಿದರು ಎಸ್.ಡಿ.ಎಂ.ಸಿ ಅಧ್ಯಕ್ಷ ಬಾಬು ಮುಲ್ಯ  ಸಭಾಧ್ಯಕ್ಷತೆ ವಹಿಸಿದರು,. ಜಿ.ಪಿ.ಟಿ.ಶಿಕ್ಷಕಿ ರಮ್ಯ ಎಸ್ ಕಾರ್ಯ ಕ್ರಮ ನಿರೂಪಿಸಿದರು. ಜಿ.ಪಿ.ಟಿ ಶಿಕ್ಷಕಿ ವಿಜಯಲಕ್ಷ್ಮಿ ಸ್ವಾ ಗತಿಸಿ ವಂದಿಸಿದರು.

LEAVE A REPLY

Please enter your comment!
Please enter your name here