ಪಡುಬೆಟ್ಟು ಪ್ರೌಢಶಾಲಾ ಪ್ರಾರಂಭೋತ್ಸವ

0

 

 

ನೆಲ್ಯಾಡಿ: ಪಡುಬೆಟ್ಟು ಸರಕಾರಿ ಪ್ರೌಢಶಾಲಾ ಪ್ರಾರಂಭೋತ್ಸವ ಮೇ. 16ರಂದು ನಡೆಯಿತು. ಪಡುಬೆಟ್ಟು ಕಾಲೋನಿಯಿಂದ ಶಾಲೆಯ ತನಕ ಮೆರವಣಿಗೆ ನಡೆಯಿತು. ಈ ಸಂದರ್ಭದಲ್ಲಿ ಶಾಲಾ ಎಸ್‌ಡಿಎಂಸಿ ಕಾರ್ಯಾಧ್ಯಕ್ಷ ಅಣ್ಣಿ ಎಲ್ತಿಮಾರ್, ಉಪಾಧ್ಯಕ್ಷ ಬಿ.ರಮೇಶ್ ಶೆಟ್ಟಿ, ಮುಖ್ಯ ಶಿಕ್ಷಕಿ ಕಮಲ, ನೆಲ್ಯಾಡಿ ಗ್ರಾ.ಪಂ.ಸದ್ಯರಾದ ಸಲಾಂ ಬಿಲಾಲ್, ಪುಷ್ಪಾ, ಜಯಲಕ್ಷ್ಮೀ, ಎಸ್‌ಡಿಎಂಸಿ ಸದಸ್ಯರು, ಶಿಕ್ಷಕರು, ಪೋಷಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here