ವಿದ್ಯಾರಶ್ಮಿಗೆ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ

0

 

 

 ಪುತ್ತೂರು:    2022ನೆ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ   ಸವಣೂರು ವಿದ್ಯಾರಶ್ಮಿಯ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. ಪ್ರಥಮ ಸ್ಥಾನಿಯಾಗಿ ಭವಹರಿ ಎಂ. ರೈ (S/o ಮೋಹನ್ ರೈ ಕೆ, ಚಂದ್ರಕಲಾ ರೈ ಎಂ. & ಕೆರೆಕ್ಕೋಡಿ) 597 (95.52%), ದ್ವಿತೀಯ ಸ್ಥಾನಿಯಾಗಿ ನಿಯಾ ಬಿ. (D/o ಬೇಬಿ ಜೋಸೆಫ್ & ಶೈಲಾ ಜೋಸೆಫ್, ಮಾಡಾವು) 583 (93.28), ತೃತೀಯ ಸ್ಥಾನಿಯಾಗಿ ಮರ್ವಾ ಅಬ್ದುಲ್ಲಾ ಸೋಂಪಾಡಿ, (D/o ಅಬ್ದುಲ್ಲಾ ಸೋಂಪಾಡಿ & ರೆಹಮತ್ ಬೀಬಿ ಅಬ್ದುಲ್ಲಾ) 572 (91.52%) ಮತ್ತು ಉಳಿದಂತೆ ಮನ್ವಿತ್ ಸುವರ್ಣ ಬಿ.ವಿ. (S/o ಬಿ.ಎ. ವಸಂತ & ಬಿ. ಲತಾ, ಕಾÊಮಣ) 568 (90.88%), ಧನೀಶ್ ರೈ (S/o ವಿನೋದ್ ಕುಮಾರ್ ರೈ ಎ. & ಸುಜಾತಾ ರೈ, ಸೊರಕೆ, ಸರ್ವೆ) 567 (90.72%), ಬ್ರಿಜೇಶ್ ಡಿ.ಕೆ. (S/o ಧರ್ಮಪಾಲ, ಭಾರತಿ & ಕುದ್ಮಾರು) 546 (87.36%), ದರ್ಶಿತ್ ಆಳ್ವ (S/o ಈಶ್ವರ ಆಳ್ವ ಬಿ. & ಸುನಂದಾ ಆಳ್ವ, ಕೊಡಿಯಾಲ, ಬೆಳ್ಳಾರೆ) 540 (86.40%) ಮತ್ತು ಫಾತಿಮಾ ರೀಮಾ (ಆ/o ಮಹಮ್ಮದ್ & ರಹಿಮತ್ ಕೆ., ಬೆಳ್ಳಾರೆ) 535 (85.60%) ಸೇರಿ ಒಟ್ಟು 8 ಮಂದಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಇತರ 11 ಮಂದಿ ಪ್ರಥಮ ದರ್ಜೆಯಲ್ಲಿ, 2 ಮಂದಿ ದ್ವಿತಿಯ ಮತ್ತು ಓರ್ವ ತೃತೀಯ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ ಎಂದು  ಸಂಚಾಲಕ ಕೆ. ಸೀತಾರಾಮ ರೈ ಸವಣೂರು, ಆಡಳಿತಾಧಿಕಾರಿ ಅಶ್ವಿನ್ ಎಲ್. ಶೆಟ್ಟಿ ಹಾಗೂ ಪ್ರಾಂಶುಪಾಲ ಸೀತಾರಾಮ ಕೇವಳ ಅವರು ತಿಳಿಸಿದ್ದಾರೆ.

 

 

 

LEAVE A REPLY

Please enter your comment!
Please enter your name here