ಸವಣೂರು ಚಾಪಳ್ಳ ಮಕಾಷಿಫುಲ್ ಖುಲೂಬ್ ಸ್ಟೂಡೆಂಟ್ಸ್ ಅಸೋಸಿಯೇಷನ್‌ಗೆ ಪದಾಧಿಕಾರಿಗಳ ಆಯ್ಕೆ

0

  • ಅಧ್ಯಕ್ಷರಾಗಿ ಹನೀಫ್ ಸವಣೂರು, ಪ್ರಧಾನ ಕಾರ್ಯದರ್ಶಿ: ಝಿಯಾದ್ ಪೆರ್ಲಂಪಾಡಿ

 

ಪುತ್ತೂರು: ಸಯ್ಯಿದ್ ಹಾದೀ ತಂಙಳ್ ಮೆಮೋರಿಯಲ್ ದರ್ಸ್, ಮಕಾಷಿಫುಲ್ ಖುಲೂಬ್ ಸ್ಟೂಡೆಂಟ್ಸ್ ಅಸೋಸಿಯೇಷನ್ ಸವಣೂರು ಚಾಪಳ್ಳ ಇದರ 2022-23ನೇ ಸಾಲಿನ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಗೌರವಾಧ್ಯಕ್ಷರಾಗಿ ಎ.ಎಂ ಅಶ್ರಫ್ ಫಾಝಿಲ್ ಬಾಖವಿ, ಅಧ್ಯಕ್ಷರಾಗಿ ಹನೀಫ್ ಸವಣೂರು, ಪ್ರಧಾನ ಕಾರ್ಯದರ್ಶಿಯಾಗಿ ಝಿಯಾದ್ ಪೆರ್ಲಂಪಾಡಿ, ಕೋಶಾಧಿಕಾರಿಯಾಗಿ ಸಲ್ಮಾನ್ ಫಾರಿಸ್ ಪಣೆಮಜಲ್ ಆಯ್ಕೆಯಾದರು. ಸಂಘಟನಾ ಕಾರ್ಯದರ್ಶಿಯಾಗಿ ಹಾಫಿಲ್ ಶಿಹಾಬುದ್ದೀನ್ ಅಡೆಕ್ಕಲ್, ಉಪಾಧ್ಯಕ್ಷರಾಗಿ ಸವಾದ್ ಸವಣೂರು, ಜೊತೆ ಕಾರ್ಯದರ್ಶಿಯಾಗಿ ಮಸೂದ್ ಮೂಡಿಗೆರೆ, ರಿನಾಝ್ ಪೆರ್ಲಂಪಾಡಿ, ಮೀಡಿಯಾ ಚೇರ್‌ಮೆನ್ ಆಗಿ ಸಾಜಿದ್ ಪುತ್ತೂರು, ಕಾರ್ಯಕಾರಿ ಫಂಡ್ ಕಾರ್ಯದರ್ಶಿಯಾಗಿ ಹಾಫಿಲ್ ಶಿಹಾಬುದ್ದೀನ್ ಅಡೆಕ್ಕಲ್ ಆಯ್ಕೆಯಾದರು. ಸಮಿತಿಯ ಸದಸ್ಯರಾಗಿ ಮನ್ಸೂರ್ ಸವಣೂರು, ಫಾರಿಸ್ ಪಣಮಜಲ್, ರಾಝಿಂ ಸವಣೂರು ಆಯ್ಕೆಯಾದರು.

LEAVE A REPLY

Please enter your comment!
Please enter your name here