ವಿಟ್ಲ ಸಂತ ರೀಟಾ ಹೈಸ್ಕೂಲ್ ಗೆ 100% ಫಲಿತಾಂಶ

ವಿಟ್ಲ: ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ವಿಟ್ಲ ಸಂತ ರೀಟಾ ಹೈಸ್ಕೂಲ್ ಗೆ100% ಫಲಿತಾಂಶ ಲಭಿಸಿದೆ. ಒಟ್ಟು 89ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ಅದರಲ್ಲಿ 43ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಹಾಗೂ 55ವಿದ್ಯಾರ್ಥಿಗಳು ಪ್ರಥಮ ಸ್ಥಾನದಲ್ಲಿ ತೇರ್ಗಡೆಹೊಂದಿದ್ದಾರೆ. ಕಳೆದ ಏಳುವರ್ಷಗಳಿಂದ ಸಂಸ್ಥೆಗೆ ೧೦೦% ಫಲಿತಾಂಶ ಲಭಿಸುತ್ತಿದೆ.

  ಕ್ರಿಸ್ಟಲ್ ಜ್ಯೋತಿ ಲೋಬೋ(622),  ಪ್ರಣಮ್ಯ ಬಿ ಶೆಟ್ಟಿ(622), ಚರಣ್(620),ಆರ್.ವಿ. ಭುವನ(618), ಫ್ಲವಿಟ ತನೀಶ ಮಿನೆಜಸ್(611), ಜೆನೀಶ ಪಿಂಟೊ(609), ಅನುಶಾ ಶಲೆಟ್ ಡಿ’ಸೋಜ(608), ವಸುಂದರ ಗಣೇಶ(607), ಯುವರಾಜ್ ಎಸ್. ನಾಯ್ಕ್(602), ಅನುಪಮ(601) ಅಂಕವನ್ನು ಪಡೆದುಕೊಂಡಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.