ಪುಣಚ ಗ್ರಾಮದ ಬೈಲುಗುತ್ತು ಶೀನಪ್ಪ ರೈ ನಿಧನ

0

ಪುತ್ತೂರು : ಬಂಟ್ವಾಳ ತಾಲೂಕು ಪುಣಚ ಗ್ರಾಮದ ಬೈಲುಗುತ್ತು ಶೀನಪ್ಪ ರೈ ಅವರು ಎ.22ರಂದು ನಿಧನರಾದರು. ಶೀನಪ್ಪ ರೈ ಅವರು  ಡಿ.ಸಿ.ಸಿ ಬ್ಯಾಂಕ್‌ನ ಸುಪರ್‌ವೈಸರ್ ಆಗಿ ಕಾರ್ಯನಿರ್ವಹಿಸಿದ್ದರು. ಮೃತರು ಪತ್ನಿ, ಪುತ್ರ, ಪುತ್ರಿಯನ್ನು ಮತ್ತು ಕುಟುಂಬಸ್ಥರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here