ಶುಭವಿವಾಹ: ಮಾನಸ-ಸಚಿನ್

0


ಪಡ್ಯಂಬೆಟ್ಟು ಬಾರಿಕೆ ಸುಂದರ ರೈ ಬಲ್ಕಾಡಿಯವರ ಪುತ್ರಿ ಮಾನಸ ಮತ್ತು ಬೈಲುಗುತ್ತು ಸೀತಾರಾಮ ರೈಗಳ ಪುತ್ರ ಸಚಿನ್‌ರವರ ವಿವಾಹ ಪುತ್ತೂರು ದುಗ್ಗಮ್ಮ ದೇರಣ್ಣ ಶೆಟ್ಟಿ ಸಭಾಭವನದಲ್ಲಿ   ಮೇ.25ರಂದು ನಡೆಯಿತು.

LEAVE A REPLY

Please enter your comment!
Please enter your name here