ಪೆರ್ಲ ಕಾಟುಕುಕ್ಕೆ ಖಂಡೇರಿ ನಿವಾಸಿ ಜಯಂತಿ ವಿ.ಭಟ್ ನಿಧನ

0

ನಿಡ್ಪಳ್ಳಿ; ಪೆರ್ಲ ಕಾಟುಕುಕ್ಕೆ ಖಂಡೇರಿ ವಿಷ್ಣು ಭಟ್ ರವರ ಪತ್ನಿ ಜಯಂತಿ ವಿ.ಭಟ್ ದೀರ್ಘ ಕಾಲದ ಅನಾರೋಗ್ಯದಿಂದ ಮೆ.27 ರಂದು ನಿಧನರಾದರು. ಇವರು ಪಾಣಾಜೆ ವಿವೇಕ ಅಂಗ್ಲ ಮಾಧ್ಯಮ ಶಾಲೆಯಲ್ಲಿ ಕಳೆದ 20 ವರ್ಷಗಳಿಂದ ಗೌರವ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದರು.ಕಳೆದ 2 ವರ್ಷಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ನಿಧನ ಹೊಂದಿದರು.  ಮೃತರು ಪತಿ ವಿಷ್ಣು ಭಟ್ ಮತ್ತು ಪುತ್ರಿ ಕೃತಿಕಾ ಕೆ.ವಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here