ಹೋಂಡಾ ಮೋಟರ್ಸ್ ಇಂಡಿಯಾ ಪೌಂಡೇಶನ್ ವತಿಯಿಂದ ಮುಂಡೂರು ಶಾಲೆಗೆ ಸ್ಯಾನಿಟೈಸಿಂಗ್ ಸ್ಪ್ರೇ ಯಂತ್ರ ಕೊಡುಗೆ

0

 

ಪುತ್ತೂರು: ಹೋಂಡಾ ಮೋಟರ್ಸ್ ಇಂಡಿಯಾ ಪೌಂಡೇಶನ್ ವತಿಯಿಂದ ಹುಂಡೈ ಬ್ಯಾಕ್ ಟು ಸ್ಕೂಲ್ ಯೋಜನೆಯಡಿಯಲ್ಲಿ Labour net India services PVT limited ¸ಸಹಯೋಗದೊಂದಿ Sanitizing spray machine ನ್ನು ಮುಂಡೂರು ಸ.ಉ.ಹಿ.ಪ್ರಾ.ಶಾಲೆಗೆ ನೀಡಲಾಯಿತು. ಪುತ್ತೂರು ಕಾಂಚನ ಹುಂಡೈ ಮೋಟರ್ಸ್‌ನ ಅಪ್ನಾನ್ ಹಾಗೂ ಶೈಲೇಶ್ ಹಾಗೂ ಲೇಬರ್ ನೆಟ್‌ನ ಆಶ್ರಫ್ ಕಣ್ಣೂರುರವರು ಮುಂಡೂರು ಶಾಲಾ ಮುಖ್ಯಗುರು ವಿಜಯಾ ಪಿ ಅವರಿಗೆ ಹಸ್ತಾಂತರ ಮಾಡಿದರು.Labour net territory Manager ಅಶ್ರಪ್ ಎಚ್.ಎಂ ಎಲಿಮಲೆರವರ ಮುಖಾಂತರ ಮುಂಡೂರು ಶಾಲೆಯನ್ನು ಈ ಯೋಜನೆಗೆ ಆಯ್ಕೆ ಮಾಡಲಾಗಿತ್ತು. ಶಾಲಾ ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here