ಎಸ್ಸೆಸ್ಸೆಲ್ಸಿ ಮರು ಮೌಲ್ಯ ಮಾಪನ: ಕಡಬ ಆನ್ಸ್ ಇಂಗ್ಲೀಷ್ ಮೀಡಿಯಂ ಶಾಲೆಯ ಜೋಶ್ವಾ ಡಿಸೋಜಾರವರಿಗೆ 613 ಅಂಕ

0

ಕಡಬ: 2021-22ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಮರು ಮೌಲ್ಯಮಾಪನದಲ್ಲಿ ಕಡಬ ಆನ್ಸ್ ಇಂಗ್ಲೀಷ್ ಮೀಡಿಯಂ ಶಾಲೆಯ ವಿದ್ಯಾರ್ಥಿ ಜೋಶ್ವಾ ಡಿಸೋಜಾ ಅವರಿಗೆ ಹೆಚ್ಚುವರಿಯಾಗಿ 3 ಅಂಕ ಲಭಿಸಿದೆ. 610 ಅಂಕ ಗಳಿಸಿದ್ದ ಜೋಶ್ವಾ ಡಿಸೋಜಾ ಅವರಿಗೆ ಇಂಗ್ಲೀಷ್ ಉತ್ತರ ಪತ್ರಿಕೆ ಮರು ಮೌಲ್ಯ ಮಾಪನದಲ್ಲಿ 3 ಅಂಕ ಹೆಚ್ಚು ಲಭಿಸಿದ್ದು ಆ ಮೂಲಕ ಅವರು 613 ಅಂಕ ಗಳಿಸಿಕೊಂಡಿದ್ದಾರೆ. ಇವರು ಕಡಬ ನೀರಾಜೆ ನಿವಾಸಿ ಜೋಕಿಂ ಡಿಸೋಜಾ ಹಾಗೂ ಕ್ಲಾರಾ ಲೋಬೋರವರ ಪುತ್ರ.

LEAVE A REPLY

Please enter your comment!
Please enter your name here