ಒಳಮೊಗ್ರು ಗ್ರಾಮದ ಬೈರೋಡಿಯಲ್ಲಿ ರಸ್ತೆ ಬದಿ ಅಪಾಯವನ್ನು ಆಹ್ವಾನಿಸುತ್ತಿರುವ ಟ್ರಾನ್ಸ್‌ಫಾರ್ಮರ್: ದನ ಹುಲ್ಲು ಮೇಯಲು ಹೋದರೆ ಅಪಾಯ ತಪ್ಪಿದ್ದಲ್ಲ

0

ಒಳಮೊಗ್ರು ಗ್ರಾಮದ ಬೈರೋಡಿ ಎಂಬಲ್ಲಿ ರಸ್ತೆ ಬದಿಯಲ್ಲಿರುವ ಟ್ರಾನ್ಸ್‌ಫಾರ್ಮರ್ ಅಪಾಯವನ್ನು ಆಹ್ವಾನಿಸುವಂತಿದೆ. ಇಲ್ಲಿ ಮೇಯಲು ಬಿಟ್ಟ  ದನ ಕರುಗಳು ಮೇಯುತ್ತಾ ಟ್ರಾನ್ಸ್‌ಫಾರ್ಮರ್ ಗೆ ಸುತ್ತಿದ ಬಳ್ಳಿಯನ್ನು ಸ್ಪರ್ಶವಾದರೆ  ಅಪಾಯ ತಪ್ಪಿದ್ದಲ್ಲ.

LEAVE A REPLY

Please enter your comment!
Please enter your name here