ಬೈತಡ್ಕ ರಸ್ತೆ ಬದಿಯ ಹೊಳೆಗೆ ಕಾರು ಬಿದ್ದ ಪ್ರಕರಣ – ಮರಕ್ಕಡ ಹೊಳೆಯಲ್ಲಿ ಇನ್ನೊಂದು ಶವವೂ ಪತ್ತೆ

0

ಕಾಣಿಯೂರು: ಬೈತ್ತಡ್ಕ ಹೊಳೆಗೆ ಕಾರು ಬಿದ್ದ ಪ್ರಕರಣಕ್ಕೆ ಸಂಬಂಧಿಸಿ ಎರಡನೇ ಮೃತದೇಹವೂ ಪತ್ತೆಯಾಗಿದೆ. ಬೈತ್ತಡ್ಕದಿಂದ 200 ಮೀಟರ್ ದೂರ ಮರಕ್ಕಡ ಹೊಳೆಯಲ್ಲಿ ಮೊದಲನೆ ಮೃತ ದೇಹ ಇಂದು ಬೆಳಿಗ್ಗೆ ಪತ್ತೆಯಾಗಿತ್ತು. ಇದೀಗ ಸ್ವಲ್ಪ ದೂರದಲ್ಲೇ ಎರಡನೇ ಮೃತದೇಹವೂ  ಪತ್ತೆಯಾಗಿದೆ ಎಂದು ತಿಳಿದುಬಂದಿದೆ.

 

ಬೈತಡ್ಕ ರಸ್ತೆ ಬದಿಯ ಹೊಳೆಗೆ ಕಾರು ಬಿದ್ದ ಪ್ರಕರಣ – ಮರಕ್ಕಡ ಹೊಳೆಯಲ್ಲಿ ವ್ಯಕ್ತಿಯೊಬ್ಬರ ಶವ ಪತ್ತೆ

LEAVE A REPLY

Please enter your comment!
Please enter your name here