ಡಾ.ಎಂ.ಕೆ ಪ್ರಸಾದ್ರವರಿಗೆ ಮುಂಡೂರು ಬಿಜೆಪಿ ವತಿಯಿಂದ ಸನ್ಮಾನ Posted by Suddinews26 Date: July 20, 2022 in: ಇತ್ತೀಚಿನ ಸುದ್ದಿಗಳು, ಚಿತ್ರ ವರದಿ Leave a comment 82 Views Ad Here: x Ad Here: x Ad Here: x ಪುತ್ತೂರು: ಐಎಂಎ-ಕೆಎಸ್ಬಿ ಡಾಕ್ಟರ್ಸ್ ಡೇ ಪ್ರಶಸ್ತಿ ಪುರಸ್ಕೃತ ಡಾ.ಎಂ.ಕೆ ಪ್ರಸಾದ್ರವರನ್ನು ಮುಂಡೂರು ಬಿಜೆಪಿ ಶಕ್ತಿ ಕೇಂದ್ರದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಪ್ರಮುಖರಾದ ಉಮೇಶ್ ಗೌಡ ಅಂಬಟ, ರಮೇಶ್ ಗೌಡ ಪಜಿಮಣ್ಣು, ವಾಸುದೇವ ಸಾಲ್ಯಾನ್, ಪದ್ಮಯ್ಯ ಗೌಡ ಕಡ್ಯ ಮೊದಲಾದವರು ಸನ್ಮಾನಿಸಿದರು. Ad Here: x Ad Here: x Ad Here: x