ಪಟ್ಟೆ ಪ್ರೌಢಶಾಲಾ ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷರಾಗಿ ಅಯ್ಕೆ

0
ಬಡಗನ್ನೂರು: ಪಟ್ಟೆ ಪ್ರತಿಭಾ ಪ್ರೌಢಶಾಲಾ 2022-23 ಸಾಲಿನ ಶೈಕ್ಷಣಿಕ ವರ್ಷದ ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷರಾಗಿ ಬೆಳ್ಳಿಯಪ್ಪ ಗೌಡ ಕನ್ನಯ, ಉಪಾಧ್ಯಕ್ಷೆಯಾಗಿ ವೀಣಾ ಎಸ್  ನಾಯಕ್ ಪಟ್ಟೆ ಅಯ್ಕೆಯಾಗಿದ್ದಾರೆ .
ಸಮಿತಿ ಸದಸ್ಯರಾಗಿ, ಜಯಶೀಲ ಪೆರಿಗೇರಿ, ನಯನ ಜೇ ರೈ ಬಡಕ್ಕಾಯೂರು,ಚಂದ್ರವತಿ ಬಬ್ಲಿ , ಜಲಜಾಕ್ಷಿ ಸಾರೆಪ್ಪಾಡಿ, ಯಾಸೋದ ಬಡಕ್ಕಾಯೂರು, ಸುಮೈಯಾ ಮೈಂದನಡ್ಕ,ಸೌದ ಮೈಂದನಡ್ಕ, ಸುಗಂದಿ ಪೆರಿಗೇರಿ,ಹೇಮಾಲತಾ ಸಂಪಿಗೆ ಮಜಲು, ಜೆಸ್ತಿಂತಾ ಪಳಂಬೆ,ಗೀತಾ ತಳೆಂಜಿ, ಪ್ರಮೀಳಾ ಕೊಯಿಲ,ವಿನಯ ಪಟ್ಟೆ, ಕೃಷ್ಣ ನಾಯ್ಕ ಬಾಳೆಗೂಳಿ, ಬಾಲಸುಬ್ರಹ್ಮಣ್ಯ ಕೇಪುಳಕಾನ, ವೆಂಕಪ್ಪ ನಾಯ್ಕ ಬಸಳೆಗೂಳಿ, ವಿಶ್ವೇಶ ಭಟ್ ಪಾದಕಾರ್ಯ, ಅಗ್ನೇಶ ಮಮತಾ ಇವರನ್ನು ಆಯ್ಕೆಮಾಡಲಾಯಿತು.  ಕಾರ್ಯದರ್ಶಿ ಯಾಗಿ ಮುಖ್ಯ ಶಿಕ್ಷಕಿ ಸುಮನಾ ಇವರನ್ನು ಅಯ್ಕೆ ಮಾಡಲಾಯಿತು.

LEAVE A REPLY

Please enter your comment!
Please enter your name here