ಪುಣ್ಚತ್ತಾರು: ಹಿಂದೂ ಸಂಘಟನೆಯಿಂದ ಪ್ರವೀಣ್ ನೆಟ್ಟಾರ್ ಕುಟುಂಬಕ್ಕೆ ಸಾಂತ್ವನ ನಿಧಿ ಹಸ್ತಾಂತರ

0

ಕಾಣಿಯೂರು: ಪುಣ್ಚತ್ತಾರು ಹಿಂದೂ ಸಂಘಟನೆಯ ವತಿಯಿಂದ ಸಂಗ್ರಹಿಸಿದ ಪ್ರವೀಣ್ ನೆಟ್ಟಾರ್ ಸಾಂತ್ವಾನ ನಿಧಿ 75 ಸಾವಿರದ ಏಳು ರೂಪಾಯಿಯನ್ನು ನೊಂದ ಕುಟುಂಬಕ್ಕೆ ಹಸ್ತಾಂತರಿಸಲಾಯಿತು.

 

LEAVE A REPLY

Please enter your comment!
Please enter your name here