ಭಾರತದ ಅತಿದೊಡ್ಡ ಎಲೆಕ್ಟ್ರಾನಿಕ್ಸ್ ಸೇಲ್ ಡಿಜಿಟಲ್ ಇಂಡಿಯಾ ಸೇಲ್ ಮೂಲಕ ಅದ್ಭುತ ಕೊಡುಗೆಗಳನ್ನು ತಂದಿದೆ ರಿಲಾಯನ್ಸ್ ಡಿಜಿಟಲ್

0

ನಿಮ್ಮದೇ ಶೈಲಿಯ ತಂತ್ರಜ್ಞಾನವನ್ನು ಬಳಸಿಕೊಂಡು ಸ್ವಾತಂತ್ರ‍್ಯ ದಿನವನ್ನು ಆಚರಿಸಿ

ಮುಂಬೈ: ರಿಲಾಯನ್ಸ್ ಡಿಜಿಟಲ್‌ನಲ್ಲಿ ಭಾರತದ ಅತಿದೊಡ್ಡ ಎಲೆಕ್ಟ್ರಾನಿಕ್ಸ್ ಸೇಲ್ ಆರಂಭವಾಗಿದ್ದು, ವಿವಿಧ ವಿಭಾಗಗಳಲ್ಲಿ ಅಪಾರ ಕೊಡುಗೆಗಳು ಇವೆ. ಆಯ್ಕೆಯ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳನ್ನು ಆಯ್ಕೆ ಮಾಡಿ ಮತ್ತು 16 ಆಗಸ್ಟ್ ವರೆಗೆ ಪ್ರಮುಖ ಬ್ಯಾಂಕ್‌ಗಳ ಕಾರ್ಡ್ಗಳ ಮೇಲೆ 10% ವರೆಗೆ ರಿಯಾಯಿತಿ ಪಡೆಯಬಹುದಾಗಿದೆ. ಅಷ್ಟೇ ಅಲ್ಲ, 10% ಇನ್‌ಸ್ಟಂಟ್ ಡಿಸ್ಕೌಂಟ್ ವೋಚರ್‌ಗಳನ್ನೂ ಪಡೆಯಬಹುದಾಗಿದ್ದು, ಮುಂದಿನ ಖರೀದಿಯಲ್ಲಿ ರಿಡೀಮ್ ಮಾಡಿಕೊಳ್ಳಬಹುದು. ವಿವಿಧ ಹಣಕಾಸು ಸೌಲಭ್ಯಗಳೂ ಲಭ್ಯವಿವೆ. ಫೋನ್‌ಗಳು, ಲ್ಯಾಪ್‌ಟಾಪ್‌ಗಳು, ಟಿವಿಗಳು, ಅಡುಗೆಮನೆ ಮತ್ತು ಹೋಮ್ ಅಪ್ಲಯನ್ಸ್ ಗಳು ಹಾಗೂ ಇತರ ಸಾಮಗ್ರಿಗಳನ್ನು ರಿಲಾಯನ್ಸ್ ಡಿಜಿಟಲ್, ಮೈ ಜಿಯೋ ಸ್ಟೋರ್‌ಗಳು ಮತ್ತು www.relancedgtal.inನಲ್ಲಿ ಖರೀದಿ ಮಾಡಿ.

ಅತ್ಯಾಧುನಿಕ ಅಲ್ಟ್ರಾ ಹೈ ಡೆಫಿನಿಶನ್ ಟಿವಿಗಳನ್ನು ನಂಬಲಸಾಧ್ಯವಾದ ಬೆಲೆಗಳಲ್ಲಿ ಪಡೆಯಿರಿ. 65 ಇಂಚು ಯುಎಚ್‌ಡಿ ಆಂಡ್ರಾಯ್ಡ್ ಟಿವಿಗಳನ್ನು 2 ವರ್ಷದ ವಾರಂಟಿಯ ಜೊತೆಗೆ ರೂ. 49,990 ಹಾಗೂ 43 ಇಂಚು ಯುಎಚ್‌ಡಿ ಆಂಡ್ರಾಯ್ಡ್ ಟಿವಿಗಳನ್ನು 2 ವರ್ಷದ ವಾರಂಟಿಯ ಜೊತೆಗೆ ರೂ. 19,990/- ಬೆಲೆಯಲ್ಲಿ ಪಡೆಯಿರಿ. 2ನೇ ಜೆನ್ ಆಪಲ್ ಏರ್‌ಪಾಡ್‌ಗಳನ್ನು ರೂ. 8490 ಸರಿಸಾಟಿಯಿಲ್ಲದ ಬೆಲೆಯಲ್ಲಿ ಖರೀದಿಸಿ.

ಲ್ಯಾಪ್‌ಟಾಪ್‌ಗಳಿಗೂ ರಿಲಾಯನ್ಸ್ ಡಿಜಿಟಲ್‌ನಲ್ಲಿ ಆಫರ್‌ಗಳಿವೆ. ಇಂಟೆಲ್ ಕೋರ್ ಐ3, 8ಜಿಬಿ ರಾಮ್ ಮತ್ತು 512 ಎಸ್‌ಎಸ್‌ಡಿ ಸ್ಟೋರೇಜ್ ಹೊಂದಿರುವ ಎಕ್ಸ್ಕ್ಲೂಸಿವ್ ಎಚ್‌ಪಿ ಸ್ಮಾರ್ಟ್ ಸಿಮ್ ಲ್ಯಾಪ್‌ಟಾಪ್ ಅನ್ನು ರೂ. 43,999 ಕ್ಕೆ ಪಡೆಯಿರಿ, ಇಎಂಐ ರೂ. 1295ರಲ್ಲಿ ಲಭ್ಯವಿದೆ ಮತ್ತು 100 ಜಿಬಿ ಜಿಯೋ ಡೇಟಾ ಉಚಿತವಾಗಿ ಪಡೆಯಿರಿ. ಆಸಸ್ ಗೇಮಿಂಗ್ ಲ್ಯಾಪ್‌ಟಾಪ್ 16 ಜಿಬಿ ರಾಮ್ ಮತ್ತು 512 ಜಿಬಿ ಎಸ್‌ಎಸ್‌ಡಿ ಹೊಂದಿದ್ದು, ರಿಲಾಯನ್ಸ್ನಲ್ಲಿ ರೂ.55,990 ಬೆಲೆಯಲ್ಲಿ ಮತ್ತು ರೂ. 4666 ಇಎಂಐನಲ್ಲಿ ಲಭ್ಯವಿದೆ. ಅಷ್ಟೇ ಅಲ್ಲ, ಎಲ್ಲ ಶಾಪರ್‌ಗಳು ಖಚಿತ ಉಡುಗೊರೆಯನ್ನು ಪಡೆಯುತ್ತಾರೆ ಮತ್ತು ಕೆಲವು ಅದೃಷ್ಟವಂತ ವಿಜೇತರು ಕಾರು, ಬೈಕ್‌ಗಳು, ಟಿವಿಗಳು ಮತ್ತು ಫೋನ್‌ಗಳನ್ನು ಗೆಲ್ಲುತ್ತಾರೆ!

ಹೊಸ ಐಫೋನ್ 13 128 ಜಿಬಿ ಅನ್ನು ಕೇವಲ ರೂ. 65,500ರಲ್ಲಿ ಮತ್ತು ಐಫೋನ್ 12 64 ಜಿಬಿ ಸ್ಟೊರೇಜ್ ಅನ್ನು ರೂ. 53,300ನಲ್ಲಿ ಪಡೆಯಿರಿ ಮತ್ತು ಐಫೋನ್ 11 128 ಜಿಬಿ ಕೇವಲ 47,900ರಲ್ಲಿ ಲಭ್ಯವಿದ್ದು, ಹೆಚ್ಚುವರಿ ಕ್ಯಾಶ್‌ಬ್ಯಾಕ್ ಕೂಡ ಲಭ್ಯವಿದೆ. ಹಾಗೆಯೇ ಸ್ಯಾಮ್‌ಸಂಗ್ ಗ್ಯಾಲಾಕ್ಸಿ ಎಸ್22 ಅಲ್ಟ್ರಾ ಡೈನಾಮಿಕ್ ಅಮೊಲೆಡ್ 2ಎಕ್ಸ್ ಡಿಸ್‌ಪ್ಲೇ ಅನ್ನು ಹಿಂದೆಂದೂ ಇಲ್ಲದ ಬೆಲೆಯಲ್ಲಿ ಪಡೆಯಬಹುದಾಗಿದೆ.

ಮನೆ ಬಳಕೆ ಸಾಮಗ್ರಿಗಳ ಮೇಲೆ ಉತ್ತಮ ಡೀಲ್‌ಗಳನ್ನು ಪಡೆಯಿರಿ. ಸ್ಯಾಮ್‌ಸಂಗ್ ಡಿಶ್‌ವಾಶರ್ ಅನ್ನು ಹಿಂದೆಂದೂ ಇಲ್ಲದ ಬೆಲೆ ರೂ. 29,990ರಲ್ಲಿ ಪಡೆಯಿರಿ ಮತ್ತು ರೂ. 9990 ಮೌಲ್ಯದ ಫಿಲಿಪ್ಸ್ ಗಾರ್ಮೆಂಟ್ ಸ್ಟೀಮರ್ ಅನ್ನು ಉಚಿತವಾಗಿ ಪಡೆಯಿರಿ. ಸೈಡ್ ಬೈ ಸೈಡ್ ರೆಫ್ರಿಜರೇಟರ್ ಖರೀದಿ ಮೇಲೆ ನೀವು ಸ್ಮಾರ್ಟ್ ಫೋನ್ ಗಳು, ಸ್ಮಾರ್ಟ್ವಾಚ್‌ಗಳು, ಟ್ಯಾಬ್ಲೆಟ್‌ಗಳು ಮತ್ತು ಮಿನಿ ಬಾರ್‌ಗಳು ಸೇರಿದಂತೆ ಅತ್ಯಾಕರ್ಷಕ ಉಡುಗೊರೆಗಳನ್ನು ಪಡೆಯುತ್ತೀರಿ. ರೂ. 18,990 ರಲ್ಲಿ 2 ವರ್ಷದ ವಾರಂಟಿ ಜೊತೆಗೆ ‌ಫ್ರಂಟ್ ಲೋಡ್ ವಾಶಿಂಗ್ ಮಶಿನ್ ಖರೀದಿ ಮಾಡಿದ ಲಾಂಡ್ರಿ ಸಮಸ್ಯೆಯನ್ನು ನಿವಾರಿಸಿಕೊಳ್ಳಿ. ಸಣ್ಣ ಸಲಕರಣೆಗಳ ವಿವಿಧ ಬ್ರೇಕ್ ಫಾಸ್ಟ್ ಕಾಂಬೋಗಳು ಲಭ್ಯವಿದ್ದು, ಆರಂಭಿಕ ದರ ರೂ. 1,799 ಆಗಿದೆ. ಜೊತೆಗೆ ನೀವು ಏರ್‌ಕಂಡೀಷನರ್‌ಗಳು ಮತ್ತು ಇತರೆ ಮೇಲೆ 60% ವರೆಗೆ ಆಫ್ ಸೀಸನ್ ರಿಯಾಯಿತಿಯನ್ನೂ ಪಡೆಯುತ್ತೀರಿ. ಅಷ್ಟೇ ಅಲ್ಲ, ಹೊಸ ಮೈಕ್ರೋವೇವ್ ಓವನ್‌ಗಳು ಈಗ ಆರಂಭಿಕ ದರ ರೂ. 6,490 ರಲ್ಲಿ ಲಭ್ಯವಿವೆ. ಎಲ್ಲ ಕೊಡುಗೆಗಳು ಮತ್ತು ಬೆಲೆಗಳ ಮೇಲೆ ನಿಯಮ ಮತ್ತು ಷರತ್ತುಗಳು ಅನ್ವಯಿಸುತ್ತವೆ ಎಂದು ರಿಲಾಯನ್ಸ್ ಡಿಜಿಟಲ್ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here