ಕುಂಬ್ರ ಹೊಟೇಲ್ ಅಲ್‌ರಾಯದಲ್ಲಿ ಸ್ವಾತಂತ್ರ‍್ಯ ಸಂಭ್ರಮ ; ಗ್ರಾಹಕರಿಗೆ ಭರ್ಜರಿ ಕಾಂಬೋ ಆಫರ್, ಕೇವಲ 3 ದಿನ ಮಾತ್ರ

0

ಪುತ್ತೂರು: ಸೌತ್ ಇಂಡಿಯನ್, ನಾರ್ತ್ ಇಂಡಿಯನ್ ಹಾಗೂ ಚೈನೀಸ್ ಫುಡ್, ಜ್ಯೂಸ್ ಐಟಂಗಳಿಗೆ ಹೆಸರುವಾಸಿಯಾದ ಕಳೆದ 10 ವರ್ಷಗಳಿಂದ ಗ್ರಾಹಕರಿಗೆ ತೃಪ್ತಿದಾಯಕ ಸೇವೆ ನೀಡುತ್ತಿರುವ ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯ ಕುಂಬ್ರದ ಅಲ್‌ರಾಯ ಫ್ಯಾಮಿಲಿ ರೆಸ್ಟೋರೆಂಟ್‌ನಲ್ಲಿ 75 ನೇ ಸ್ವಾತಂತ್ರ‍್ಯ ಅಮೃತ ಮಹೋತ್ಸವ ಸಂಭ್ರಮವನ್ನು ಗ್ರಾಹಕರಿಗೆ ತಿನಿಸುಗಳಲ್ಲಿ ಭರ್ಜರಿ ಆಫರ್ ನೀಡುವ ಮೂಲಕ ಆಚರಿಸಲಾಗುತ್ತಿದೆ. ಆ.14 ರಿಂದ ಈ ಆಫರ್ ಆರಂಭಗೊಳ್ಳುತ್ತಿದ್ದು ಆ.16 ರ ತನಕ ಇರಲಿದೆ.

ಭರ್ಜರಿ ಕಾಂಬೋ ಆಫರ್
ಕಾಂಬೋ ಆಫರ್‌ನಲ್ಲಿ ರೂ. 499 ಕ್ಕೆ 2 ಚಿಕನ್ ಬಿರಿಯಾನಿ, 10 ಪರೋಟ, 1 ಚಿಕನ್ ಮಸಾಲ ಹಾಗೂ ಮುಕ್ಕಾಲ್ ಲೀಟರ್‌ನ ಕೂಲ್ ಡ್ರಿಂಕ್ (ಸ್ಪ್ರೈಟ್) ಸಿಗಲಿದೆ. ರೂ.449 ಕ್ಕೆ 1 ಫುಲ್ ತಂದೂರಿ ಚಿಕನ್, 5 ಕುಬ್ಬುಸ್ ಅಥವಾ ಪರೋಟ, 1 ಚಿಕನ್ ಫ್ರೈಡ್ ರೈಸ್‌ನೊಂದಿಗೆ ಚಿಕನ್ ಗ್ರೇವಿ ಮತ್ತು ಮೈನೀಸ್ ದೊರೆಯಲಿದೆ. ರೂ. 349 ಕ್ಕೆ 1 ಫುಲ್ ಅಲ್ಫಾಮ್, 5 ಕುಬ್ಬುಸ್ ಅಥವಾ ಪರೋಟದೊಂದಿಗೆ ಚಿಕನ್ ಗ್ರೇವಿ ಮತ್ತು ಮೈನೀಸ್ ಸಿಗಲಿದೆ. ರೂ.149 ಕ್ಕೆ 1 ಚಿಕನ್ ಬಿರಿಯಾನಿ, 1 ಪೀಸ್ ಟಿಕ್ಕ ಹಾಗೂ ಕೂಲ್ ಡ್ರಿಂಕ್ ದೊರೆಯಲಿದೆ. ರೂ.119ಕ್ಕೆ 3 ರೋಲ್ ಶವರ್ಮ ಸಿಗಲಿದೆ.

ಕೇವಲ 3 ದಿನ ಮಾತ್ರ
ಸ್ವಾತಂತ್ರ‍್ಯದ ಅಮೃತ ಮಹೋತ್ಸವದ ಅಂಗವಾಗಿ ಈ ಆಫರ್ ನೀಡಲಾಗುತ್ತಿದ್ದು ಆ.14 ರಿಂದ ಆರಂಭಗೊAಡು 16 ರ ತನಕ ಇರಲಿದೆ. ಗ್ರಾಹಕರು ಇದರ ಪ್ರಯೋಜನ ಪಡೆದುಕೊಳ್ಳುವಂತೆ ಮಾಲಕರ ಪ್ರಕಟಣೆ ತಿಳಿಸಿದೆ.

ಹೋಂ ಡೆಲಿವರಿ ಉಚಿತ
ಆಫರ್‌ನ ಫುಡ್ ಅಲ್ಲದೆ ಇತರ ಫುಡ್ ಐಟಂಗಳನ್ನು ಕೂಡ ಹೋಂ ಡೆಲಿವರಿ ಮಾಡುವ ವ್ಯವಸ್ಥೆ ಇದೆ. ಗ್ರಾಹಕರು ತಮಗೆ ಬೇಕಾದ ಐಟಂಗಳನ್ನು ದೂರವಾಣಿ ಕರೆ ಮಾಡಿ ತಿಳಿಸಿದರೆ ಮನೆಗೆ ತಲುಪಿಸಲಾಗುತ್ತಿದೆ.

ಕರೆ ಮಾಡಿ
9535627300
9611818900

LEAVE A REPLY

Please enter your comment!
Please enter your name here