ಆ.18: ಸ್ವಾತಿ ಜ್ಯುವೆಲ್ಲರ‍್ಸ್‌ನಲ್ಲಿ ಹೊಸ ಲಕ್ಷ್ಮೀ ಗಿಫ್ಟ್ ಸ್ಕೀಂನ ಪ್ರಥಮ ಡ್ರಾ.

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು : ಕೋರ್ಟುರಸ್ತೆಯಲ್ಲಿರುವ ಚಿನ್ನಾಭರಣಗಳ ಮಳಿಗೆ ಸ್ವಾತಿ ಜ್ಯುವೆಲ್ಲರ‍್ಸ್‌ನಲ್ಲಿ ಹೊಸಲಕ್ಷ್ಮೀ ಗಿಫ್ಟ್ ಸ್ಕೀಂನ ಪ್ರಥಮ ಡ್ರಾ. ಆ.18ರಂದು ಸಂಜೆ 5 ಗಂಟೆಗೆ ನಡೆಯಲಿದೆ. ತಿಂಗಳ ಕಂತು ರೂ.500 ರಂತೆ 24 ಕಂತುಗಳ ಯೋಜನೆ ಇದಾಗಿದ್ದು ತಿಂಗಳ ಡ್ರಾ.ದಲ್ಲಿ ವಿಜೇತರಾದವರು ಮುಂದಿನ ಕಂತು ಕಟ್ಟ ಬೇಕಾಗಿಲ್ಲ, ಪ್ರತೀ ತಿಂಗಳಲ್ಲಿ 5 ಸದಸ್ಯರಿಗೆ ಗಿಫ್ಟ್ ಹಾಗೂ ಅಂತಿಮ ಬಂಪರ್ ಡ್ರಾ.ದಲ್ಲಿ 10 ಸದಸ್ಯರಿಗೆ ರೂ.3000 ಸೇರಿಸಿ ರೂ.15000 ಮೌಲ್ಯದ ಚಿನ್ನಾಭರಣ ನೀಡಲಾಗುವುದು. ಪ್ರತೀ ತಿಂಗಳು ಸರಿಯಾಗಿ ಕಂತು ಪಾವತಿಸಿದ ಸದಸ್ಯರಿಗೆ ಬೋನಸ್ ಹಾಗೂ ಸದಸ್ಯರಾಗಿ ನಿಗದಿತ ಸದಸ್ಯರನ್ನು ಪರಿಚಯಿಸಿದರೆ ವಿಶೇಷ ಗಿಫ್ಟ್ ನೀಡಲಾಗುವುದು. ಸದಸ್ಯರಾಗ ಬಯಸುವವರು ಕೂಡಲೇ ಸಂಪರ್ಕಿಸುವಂತೆ ಮಾಲಕ ವಾಸುದೇವ ಆಚಾರ್ಯರವರು(9448463865) ತಿಳಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.