ಬೆಂಟೆಕ್ಸ್ ಫ್ಯಾನ್ಸಿಯ ಉದಯ ಕುಮಾರ್ ಚೆಟ್ಟಿಯಾರ್ ನಿಧನ

0


ಪುತ್ತೂರು: ಪುತ್ತೂರಿನಲ್ಲಿ ಹಲವು ವರ್ಷಗಳ ಹಿಂದಿದ್ದ ಬೆಂಟೆಕ್ಸ್ ಫ್ಯಾನ್ಸಿಯ ಉದಯ ಕುಮಾರ್(64ವ) ರವರು ಆ.20 ರಂದು ಬೆಳಿಗ್ಗೆ ನಿಧನರಾದರು.
ಬೊಳುವಾರು ನಿವಾಸಿಯಾಗಿರುವ ಉದಯ ಕುಮಾರ್ ಅವರಿಗೆ ಆರೋಗ್ಯದಲ್ಲಿ ಏರುಪೇರಾಗಿದ್ದು ಬೆಳಿಗ್ಗೆ ಆಸ್ಪತ್ರೆಗೆ ದಾಖಲಿಸಿದ್ದರು. ಅಲ್ಲಿ ಚಿಕಿತ್ಸೆಗೆ ಸ್ಪಂಧಿಸದೆ ಮೃತಪಟ್ಟಿದ್ದಾರೆ. ಮೃತರು ಪತ್ನಿ, ಪುತ್ರಿ, ಸಹೋದರರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here