ಪುತ್ತೂರು: ಕಳೆದ ಮೂರು ವರ್ಷಗಳ ಹಿಂದೆ ದುಷ್ಕರ್ಮಿಗಳಿಂದ ಹತ್ಯೆಯಾದ ಹಿಂದು ಜಾಗರಣ ವೇದಿಕೆ ತಾಲೂಕು ಕಾರ್ಯದರ್ಶಿ ಕಾರ್ತಿಕ್ ಮೇರ್ಲರವರ 3ನೇ ವರ್ಷದ ಸಂಸ್ಮರಣೆಯು ಸೆ.3ರಂದು ಸಂಪ್ಯದಲ್ಲಿರುವ ಕಾರ್ತಿಕ್ ಮೇರ್ಲರವರ ಸ್ಮಾರಕ ಬಸ್ ನಿಲ್ದಾಣದ ಬಳಿ ನಡೆಯಿತು.